ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡುವ ಕಾರುಗಳು! ಪೆಟ್ರೋಲ್-ಡೀಸೆಲ್ ಬೆಲೆ ಕೈಸುಡುತ್ತಿದೆ. ಹೀಗಾಗಿ ಕಾರು ಖರೀದಿಸುವವರ ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಹೀಗೆ ಗರಿಷ್ಠ ಮೈಲೇಜ್ ನೀಡಬಲ್ಲ ಟಾಪ್ 10 ಕಾರುಗಳ ಲಿಸ್ಟ್ ಇಲ್ಲಿದೆ. ಬೆಂಗಳೂರು(ನ.17):'ಎಷ್ಟು ಕೊಡುತ್ತೆ'? ಇದು ಹೊಸ ಕಾರು ಖರೀದಿಸುವವರ ಸಾಮಾನ್ಯ ಪ್ರಶ್ನೆ. ಅದರಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಹಲವು ಕಾರುಗಳಿವೆ. ಅವುಗಳಲ್ಲಿ ಟಾಪ್ 10 ಪಟ್ಟಿ ಇಲ್ಲಿದೆ. ಮಾರುತಿ ಸ್ವಿಫ್ಟ್ & ಡಿಸೈರ್ ಸರ್ಟಿಫೈಡ್ ಮೈಲೇಜ್: 28.4 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 5.55 ಲಕ್ಷ -ಸ್ವಿಫ್ಟ್ (ಏಕ್ಸ್ ಶೋ ರೂಂ), ರೂ 6.2 ಲಕ್ಷ (ಏಕ್ಸ್ ಶೋ ರೂಂ) ಮಾರುತಿ ಸಿಯಾಜ್ ಸರ್ಟಿಫೈಡ್ ಮೈಲೇಜ್: 28.09/ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ ರೂ 9.2 ಲಕ್ಷ (ಏಕ್ಸ್ ಶೋ ರೂಂ) ಹೊಂಡಾ ಅಮೇಜ್ ಸರ್ಟಿಫೈಡ್ ಮೈಲೇಜ್: 27.4 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 6.35 ಲಕ್ಷ (ಏಕ್ಸ್ ಶೋ ರೂಂ) ಮಾರುತಿ ಬಲೇನೋ ಸರ್ಟಿಫೈಡ್ ಮೈಲೇಜ್: 27.39 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 6 ಲಕ್ಷ (ಏಕ್ಸ್ ಶೋ ರೂಂ) ಹೊಂಡಾ ಜಾಝ್ ಸರ್ಟಿಫೈಡ್ ಮೈಲೇಜ್: 27.4 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 8.25 ಲಕ್ಷ (ಏಕ್ಸ್ ಶೋ ರೂಂ) ಟಾಟಾ ಟಿಯಾಗೋ ಸರ್ಟಿಫೈಡ್ ಮೈಲೇಜ್: 27.28 ಕಿ.ಮೀ /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 3.79 ಲಕ್ಷ (ಏಕ್ಸ್ ಶೋ ರೂಂ) ಫೋರ್ಡ್ ಆಸ್ಪೈರ್ ಸರ್ಟಿಫೈಡ್ ಮೈಲೇಜ್: 26.1 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 6.15 ಲಕ್ಷ (ಏಕ್ಸ್ ಶೋ ರೂಂ) ಹೊಂಡಾ ಸಿಟಿ ಸರ್ಟಿಫೈಡ್ ಮೈಲೇಜ್: 25.6 /ಪ್ರತಿ ಲೀಟರ್ಇಂಧನ: ಡೀಸೆಲ್ಬೆಲ: ರೂ 9.75 (ಏಕ್ಸ್ ಶೋ ರೂಂ) ರೆನಾಲ್ಟ್ ಕ್ವಿಡ್ ಸರ್ಟಿಫೈಡ್ ಮೈಲೇಜ್: 25.17 /ಪ್ರತಿ ಲೀಟರ್ಇಂಧನ: ಪೆಟ್ರೋಲ್ಬೆಲ: ರೂ 2.83 ಲಕ್ಷ (ಏಕ್ಸ್ ಶೋ ರೂಂ) ಮಾರುತಿ ಅಲ್ಟೋ 800 ಸರ್ಟಿಫೈಡ್ ಮೈಲೇಜ್: 23.7 /ಪ್ರತಿ ಲೀಟರ್ಇಂಧನ: ಪೆಟ್ರೋಲ್ಬೆಲ: ರೂ 2.87 ಲಕ್ಷ (ಏಕ್ಸ್ ಶೋ ರೂಂ)