ಪೊರ್ಶೆ ಪ್ರತಿಸ್ಪರ್ಧಿ M2 ಕಾರು ಲಾಂಚ್: 0-100 ಕಿ.ಮೀಗೆ ಕೇವಲ 4 ಸೆಕೆಂಡ್! M2 ಕಾರು ಬಿಡುಗಡೆಗೊಂಡಿದೆ. 0-100 ಕಿ.ಮೀ ದೂರ ಕ್ರಮಿಸಲು ಈ ಕಾರು ತೆಗೆದುಕೊಳ್ಳೋ ಸಮಯ ಕೇವಲ 4.2 ಸೆಕೆಂಡ್ ಮಾತ್ರ. ಬಲಿಷ್ಠ ಎಂಜಿನ್, ಹಲವು ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಕಾರಿನ ಬೆಲೆ, ವಿಶೇಷತೆ ಏನು? ಇಲ್ಲಿದೆ. ಮುಂಬೈ(ನ.17):ಪೊರ್ಶೆ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ನೂತನ M2 ಕಾರು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ M2 ಮಾಡೆಲ್ ಭಾರತದಲ್ಲಿ ಬಿಡುಗಡೆಯಾಗಿದೆ. ಕಾರು ವೇರಿಯೆಂಟ್‌ಗಳಲ್ಲಿ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. . M2 . .../26pjRSUrBZ ನೂತನ M2 ಪೆಟ್ರೋಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. 3 ಲೀಟರ್ ಇನ್ ಲೈನ್-ಸಿಕ್ಸ್ ಎಂಜಿನ್ ಹೊಂದಿರುವ ಈ ಕಾರು 410ps ಗರಿಷ್ಠ ಪವರ್ ಹಾಗೂ 550Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೀಗಾಗಿ 0-100 ಕಿ.ಮೀ ದೂರವನ್ನ ಕೇವಲ 4.2 ಸೆಕೆಂಡ್‌ಗಳಲ್ಲಿ ತಲುಪಲಿದೆ. ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು! ಗರಿಷ್ಠ ಸ್ಪೀಡ್ 250 ಕಿ.ಮೀ. ಎಎಂಟಿ(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌)ಯಲ್ಲಿ ಮೂರು ಡ್ರೈವ್ ಮೂಡ್ ನೀಡಲಾಗಿದೆ. ಕಂಫರ್ಟ್, ಸ್ಪೋರ್ಟ್ಸ್ ಹಾಗೂ ಸ್ಪೋರ್ಟ್ಸ್ + ಮೂಡ್ ನೀಡಲಾಗಿದೆ. ಇದನ್ನೂ ಓದಿ:ಜಾವಾ ಬೈಕ್‌ಗೂ ಉಂಟು ಮೈಸೂರಿನ ನಂಟು! ನೂತನ M2 ಕಾರಿನ ಬೆಲೆ 79.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7 ಆಡಿಯೋ ಸ್ವೀಕರ್, 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 19 ಇಂಚಿನ್ ಆಲೋಯ್ ವೀಲ್ಹ್ಸ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಹೊಂದಿದೆ. ಇದನ್ನೂ ಓದಿ:ಮತ್ತೆ ರಸ್ತೆಗಿಳಿದ ದಿಗ್ಗಜ-ಜಾವಾ ಮೋಟರ್ ಬೈಕ್ ಬಿಡುಗಡೆ! ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ , ಎಬಿಎಸ್ ಬ್ರೇಕ್ ಸಿಸ್ಟಮ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್(), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್()ಹಾಗೂ ಮೌಂಟ್ಸ್‌ನೊಂದಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಭಾರತದಲ್ಲಿ ದುಬಾರಿ ಕಾರಿನಲ್ಲಿ ಹೆಚ್ಚು ಮಾರಾಟವಾಗಿರುವ ಪೊರ್ಶೆ 718 ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ನೂತನ M2 ಕಾರು ರಸ್ತೆಗಿಳಿದಿದೆ.