ನಿಸಾನ್ ಕಿಕ್ಸ್ ಕಾರು ಅನಾವರಣ-ಕ್ರೆಟಾ, ಕ್ಯಾಪ್ಚರ್‌ಗೆ ಪೈಪೋಟಿ! ನಿಸಾನ್ ಸಂಸ್ಥೆ ಭಾರತದಲ್ಲಿ ಟೆರಾನೋ ಕಾರು ಸ್ಥಗಿತಗೊಳಿಸಿದ ಬೆನ್ನಲ್ಲೇ, ಇದೀಗ ನೂತನ ನಿಸಾನ್ ಕಿಕ್ಸ್ ಕಾರನ್ನ ಅನಾವರಣ ಮಾಡಿದೆ. ನೂತನ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ. ಬೆಂಗಳೂರು(ಅ.18):ನಿಸಾನ್ ಸಂಸ್ಥೆಯ ನೂತನ ನಿಸಾನ್ ಕಿಕ್ಸ್ ಅನಾವರಣಗೊಂಡಿದೆ. ವಿಶೇಷವಾಗಿ ಭಾರತದಲ್ಲೇ ನಿರ್ಮಾಣವಾಗಿರುವ ನಿಸಾನ್ ಕಿಕ್ಸ್, ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ. . - ' .#../X3h9JJT0zx ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ಯಾಪ್ಚರ್ಗೆ ಪೈಪೋಟಿ ನೀಡಲಿರುವ ನೂತನ ನಿಸಾನ್ ಕಿಕ್ಸ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ಮುಂಭಾಗದಲ್ಲಿ ವಿ ಶೇಪ್ ಗ್ರಿಲ್, ಲಾರ್ಜ್ ಹೆಡ್‌ಲ್ಯಾಂಪ್ಸ್, ಚೈನ್ ಸ್ಪಾಯಿಲರ್, ಇನ್ನೂ ಫಾಗ್‌ಲ್ಯಾಂಪ್ಸ್, ಟ್ವಿನ್ ಫೈವ್ ಸ್ಪೋಕ್ ಅಲೋಯ್ ವೀಲ್ಹ್ ಅಳವಡಿಸಲಾಗಿದೆ. - , , , R17 5- , . -://./#../kzJaueV6Ge ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ಗಳಲ್ಲಿ ನಿಸಾನ್ ಕಿಕ್ಸ್ ಲಭ್ಯವಿದೆ. ಪೆಟ್ರೋಲ್ 1.6 ಲೀಟರ್ 4 ಸಿಲಿಂಡರ್ ಇಂಜಿನ್ 103 ಬಿಹೆಚ್‌ಪಿ ಪವರ್ ಉತ್ವಾದಿಸಲಿದೆ. 1.5 ಲೀಟರ್ ಡೀಸೆಲ್ ಇಂಜಿನ್ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಹಾಗೂ ಟ್ರಾನ್ಸ್‌ಮಿಶನ್ ಲಭ್ಯವಿದೆ. 2019ರ ಜನವರಿಯಲ್ಲಿ ನೂತನ ನಿಸಾನ್ ಕಿಕ್ಸ್ ಕಾರು ಬಿಡುಗಡೆಯಾಗಲಿದೆ. 10-15 ಲಕ್ಷ ರೂಪಾಯಿ ಬೆಲೆ ಅಂದಾಜಿಸಲಾಗಿದೆ. ? . !#../fZdZkS5iVG