ಹ್ಯುಂಡೈ ಐಯೋನಿಕ್ 6 ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ಸೋಲ್ಡ್ ಔಟ್ ದಕ್ಷಿಣಕೊರಿಯಾದವಾಹನತಯಾರಕಸಂಸ್ಥೆಯಾದಹ್ಯುಂಡೈ ()6ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ಕಾರ್ಹ್ಯುಂಡೈಐಯೋನಿಕ್6 ( 6),ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್‌ ಔಟ್‌ ಆಗಿದೆ ಎಂದು ಕಂಪನಿ ತಿಳಿಸಿದೆ. ದಕ್ಷಿಣಕೊರಿಯಾದವಾಹನತಯಾರಕಸಂಸ್ಥೆಯಾದಹ್ಯುಂಡೈ ()6ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ಕಾರ್ಹ್ಯುಂಡೈಐಯೋನಿಕ್6 ( 6),ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್‌ ಔಟ್‌ ಆಗಿದೆ ಎಂದು ಕಂಪನಿ ತಿಳಿಸಿದೆ. ಹ್ಯುಂಡೈತನ್ನ ಐಯೋನಿಕ್ () 6ರನವೆಂಬರ್9ರಂದುಜರ್ಮನಿ,ಯುಕೆ,ಫ್ರಾನ್ಸ್,ನಾರ್ವೆಮತ್ತುನೆದರ್ಲ್ಯಾಂಡ್ಸ್‌ನಂತಹಮಾರುಕಟ್ಟೆಗಳಲ್ಲಿಪೂರ್ವಮಾರಾಟ ಪ್ರಾರಂಭಿಸಿತ್ತು.ಮೊದಲ ಆವೃತ್ತಿಯಲ್ಲಿ ಕಂಪನಿ ಕೇವಲ 2500 ವಾಹನಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲಾ ವಾಹನಗಳು ಒಂದೇ ದಿನದಲ್ಲಿ ಮಾರಾಟವಾಗಿದೆ.ಮೊದಲ ಆವೃತ್ತಿಯ ವಿಶೇಷವೆಂದರೆ, ಇದು 20 ಇಂಚಿನ ಚಕ್ರಗಳು, ಮುಂದಿನ ಬಂಪರ್‌ ಹಾಗೂ ಹಿಂದಿನ ಬೂಟ್‌ ಡೋರ್‌ನ ಕೆಳಗೆ ಕಪ್ಪು ಅಲ್ಯುಮಿನಿಯಂನ ಎಚ್‌ () ಎಂಬ್ಲಮ್‌ ಕಾಣಸಿಗುತ್ತದೆ. ಹ್ಯುಂಡೈಐಯೊನಿಕ್-6ಅನ್ನುಇ-ಜಿಎಂಪಿ (-)ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.ಇದುಹೊರಭಾಗದಲ್ಲಿಚೂಪಾದರೇಖೆಗಳನ್ನುಹೊಂದಿವೆ. ಇಂಟೀರಿಯರ್‌ನಲ್ಲಿಬೂದುಬಣ್ಣದಒಳಾಂಗಣಗಳು, 2-ಸ್ಪೋಕ್ಸ್ಟೀರಿಂಗ್ವೀಲ್ಮತ್ತುಡ್ಯುಯಲ್-ಸ್ಕ್ರೀನ್ಸೆಟಪ್ನೀಡಲಿದೆ. ಇದರ ವೈಶಿಷ್ಟ್ಯಗಳಲ್ಲಿ,ಇದು12.0-ಇಂಚಿನಇನ್ಫೋಟೈನ್ಮೆಂಟ್ಸಿಸ್ಟಮ್ಹಾಗೂ ಆಂಡ್ರಾಯ್ಡ್ಆಟೋ( )ಮತ್ತುಆಪಲ್ಕಾರ್ಪ್ಲೇ ( )ಸೌಲಭ್ಯಗಳನ್ನು ಹೊಂದಿದೆ.ಜೊತೆಗೆ, ಇದು12.0-ಇಂಚಿನಡಿಜಿಟಲ್ಇನ್ಸ್ಟ್ರುಮೆಂಟ್ಕ್ಲಸ್ಟರ್ಮತ್ತುಆಂಬಿಯೆಂಟ್ಲೈಟಿಂಗ್ಅನ್ನುಸಹಒಳಗೊಂಡಿದೆ.ಏರ್‌ಬ್ಯಾಗ್‌ಗಳು,ಪಾರ್ಕಿಂಗ್ಕ್ಯಾಮೆರಾಮತ್ತುಸ್ಥಿರತೆನಿಯಂತ್ರಣದಂತಹ ಸುರಕ್ಷತಾವೈಶಿಷ್ಟ್ಯಗಳನ್ನು ಇದುಹೊಂದಿದೆ.ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಗೋವಾ ಪ್ರಯಾಣ, ಬರುತ್ತಿದೆ ಹ್ಯುಂಡೈ 6 ಇವಿ ಕಾರು! ಈಎಲೆಕ್ಟ್ರಿಕ್ಕಾರನ್ನು53.0ಕೆಡಬ್ಲ್ಯುಎಚ್‌ ()ಮತ್ತು77.4ಕೆಡಬ್ಲ್ಯುಎಚ್ ()ಎರಡುಬ್ಯಾಟರಿಪ್ಯಾಕ್ಆಯ್ಕೆಗಳಲ್ಲಿಮಾರಾಟಮಾಡಲಾಗುತ್ತದೆ.ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಇದು610ಕಿ.ಮೀ ಚಲಿಸಬಲ್ಲದು ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಸಿಂಗಲ್ಮೋಟಾರ್ಮತ್ತುಡ್ಯುಯಲ್ಮೋಟಾರ್ಆಯ್ಕೆಗಳನ್ನೂನೀಡಲಾಗಿದೆ.ಟಾಪ್ಮಾಡೆಲ್5.1ಸೆಕೆಂಡ್‌ಗಳಲ್ಲಿ0-100ಕಿಮಿ ()ವೇಗವನ್ನುಪಡೆಯುವಸಾಮರ್ಥ್ಯಹೊಂದಿದೆ.ಫಾಸ್ಟ್‌ ಚಾರ್ಜಿಂಗ್ಮೂಲಕ,ವಾಹನವನ್ನುಕೇವಲ18ನಿಮಿಷಗಳಲ್ಲಿಶೇ.10-80ರಷ್ಟುಚಾರ್ಜ್ಮಾಡಬಹುದು. 5-ಸ್ಟಾರ್ ಸುರಕ್ಷತಾ ರೇಟಿಂಗ್:ಹ್ಯುಂಡೈ ಐಯೋನಿಕ್‌ () 6, ಯುರೋ ಎನ್‌ಕ್ಯಾಪ್‌ () ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಯುರೋ ಎನ್‌ಸಿಎಪಿಯ ಸುರಕ್ಷತಾ ಪರೀಕ್ಷೆಗೆ ಒಳಪಡುವ ವಾಹನಗಳನ್ನು ನಾಲ್ಕು ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 'ವಯಸ್ಕರ ಸುರಕ್ಷತೆ', 'ಮಕ್ಕಳ ಸುರಕ್ಷತೆ', 'ದುರ್ಬಲ ರಸ್ತೆಗಳಲ್ಲಿನ ಕಾರ್ಯಕ್ಷಮತೆ' ಮತ್ತು 'ಸುರಕ್ಷತಾ ನೆರವು'. ಇದರಲ್ಲಿ ಹ್ಯುಂಡೈ ಐಯೋನಿಕ್‌ ( ) 6 'ವಯಸ್ಕ ಸುರಕ್ಷತೆ', 'ಮಕ್ಕಳ ಸುರಕ್ಷತೆ’ ಮತ್ತು 'ಸುರಕ್ಷತಾ ನೆರವು' ವಿಭಾಗಗಳಲ್ಲಿ ಉತ್ತಮ ರೇಟಿಂಗ್‌ ಪಡೆದುಕೊಂಡಿದೆ. ಹುಂಡೈ ಮೋಟಾರ್ ಯುರೋಪ್‌ನ ಮಾರ್ಕೆಟಿಂಗ್‌ ಉಪಾಧ್ಯಕ್ಷ ಮಾರ್ಕೆಟಿಂಗ್ ಆಂಡ್ರಿಯಾಸ್ ಕ್ರಿಸ್ಟೋಫ್ ಹಾಫ್‌ಮನ್, "ಹ್ಯುಂಡೈ ನಮ್ಮ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಮತ್ತು ತಂತ್ರಜ್ಞಾನ-ಚಾಲಿತ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ಈ ಸುರಕ್ಷತಾ ರೇಟಿಂಗ್‌ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ! ತನ್ನ ಹೊಸ ಐಯೋನಿಕ್‌ 6 ಸೆಡಾನ್‌ನೊಂದಿಗೆ ಹ್ಯುಂಡೈ, ಅಮೆರಿಕದ ಎಲೆಕ್ಟ್ರಿಕ್‌ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಮಾಡಲ್ 3 ( ಮಾಡೆಲ್ 3) ಗೆ ಸ್ಪರ್ಧೆ ನೀಡುವ ಗುರಿ ಹೊಂದಿದೆ.