KUV100 : ಕೂಲಿಕಾರರ ಸಮಸ್ಯೆ: ಕೃಷಿ ಚಟುವಟಿಕೆಗೆ ಕಾರ್ ಬಳಸಿದ ರೈತ! ಜಯಪುರದ ಮುದ್ದೇಬಿಹಾಳದ ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 ಕಾರ್ ಬಳಸಿದ್ದಾರೆ ವಿಜಯಪುರ (ಡಿ. 22): ವಿಜಯಪುರದ () ಮುದ್ದೇಬಿಹಾಳದ ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ ( ) ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 ( KUV100 ) ಕಾರ್ ಬಳಸಿದ್ದಾರೆ. ಮುತ್ತಣ್ಣ ಪ್ಯಾಟಿಗೌಡರ್‌ ಎಂಬ ರೈತ () ಅಜವಾನ ಫಸಲಿನ ರಾಶಿ ಮಾಡಲು ಕಾರ್ ಬಳಸಿ ಈಗ ಸುದ್ದಿಯಲ್ಲಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು ಮುತ್ತಣ್ಣ‌ ಹೇಳಿದ್ದಾರೆ. ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ( ) ರೈತ‌ ಮುತ್ತಣ್ಣ ನೋಡಿದ್ದರು. ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಈಗ ಗಮನ ಸೆಳೆದಿದ್ದಾರೆ.ಇದನ್ನೂ ಓದಿ: : ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್! ವಿಜಯಪುರ (ಡಿ. 22): ವಿಜಯಪುರದ () ಮುದ್ದೇಬಿಹಾಳದ ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ ( ) ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 ( KUV100 ) ಕಾರ್ ಬಳಸಿದ್ದಾರೆ. ಮುತ್ತಣ್ಣ ಪ್ಯಾಟಿಗೌಡರ್‌ ಎಂಬ ರೈತ () ಅಜವಾನ ಫಸಲಿನ ರಾಶಿ ಮಾಡಲು ಕಾರ್ ಬಳಸಿ ಈಗ ಸುದ್ದಿಯಲ್ಲಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು ಮುತ್ತಣ್ಣ‌ ಹೇಳಿದ್ದಾರೆ. ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ( ) ರೈತ‌ ಮುತ್ತಣ್ಣ ನೋಡಿದ್ದರು. ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಈಗ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: : ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!