ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ ಆಸ್ಟರ್ ಕಾರು ಬಿಡುಗಡೆ! ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ. ನವದೆಹಲಿ(ಅ.14): ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ. ನವದೆಹಲಿ(ಅ.14): ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ.