ಮೊಬೈಲ್‌ನಲ್ಲೇ ಕಾರ್ ಸ್ಟಾರ್ಟ್‌: ಮಹೀಂದ್ರ 700 ಲಾಂಚ್ ಮಾಡಿದ ಕಿಚ್ಚ ಸುದೀಪ್ ಆಲ್ ಇಂಡಿಯಾ ಕಾರು ಲಾಂಚ್ ಆಗಿದ್ದು, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಮೊಬೈಲ್‌ನಿಂದನೇ ಕಾರು ಸ್ಟಾರ್ಟ್ ಮಾಡಿ ಆಫ್ ಕೂಡಾ ಮಾಡುವ ಪೀಚರ್ಸ್ ಇದರಲ್ಲಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅನಂತ್ ಕಾರು ಶೋರೂಂನಲ್ಲಿ ಮಹೀಂದ್ರ ಕಂಪನಿಯ 700 ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್‌ವುಡ್ ನಟ ಕಿಚ್ಚಸುದೀಪ್ಕಾರು ಲಾಂಚ್ ಮಾಡಿದ್ದು, ಕಾರಿನ ಬೆಲೆ ಕಡಿಮೆ ಇದ್ದರೂ ಲುಕ್ ಫೀಚರ್ಸ್ ಚೆನ್ನಾಗಿದೆ ಎಂದಿದ್ದಾರೆ. ವಾಯ್ಸ್ ಕಮಾಂಡ್‌ನಲ್ಲಿಯೇ ಈ ಕಾರಿನ ಏಸಿ ಹಾಗೂ ರೂಫ್ ಕೂಡಾ ಕಂಟ್ರೋಲ್ ಮಾಡುವ ಆಯ್ಕೆಗಳಿವೆ.21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ ಕಾರು!ಆಲ್ ಇಂಡಿಯಾ ಕಾರು ಲಾಂಚ್ ಆಗಿದ್ದು, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಮೊಬೈಲ್‌ನಿಂದನೇ ಕಾರು ಸ್ಟಾರ್ಟ್ ಮಾಡಿ ಆಫ್ ಕೂಡಾ ಮಾಡುವ ಪೀಚರ್ಸ್ ಇದರಲ್ಲಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅನಂತ್ ಕಾರು ಶೋರೂಂನಲ್ಲಿ ಮಹೀಂದ್ರ ಕಂಪನಿಯ 700 ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್‌ವುಡ್ ನಟ ಕಿಚ್ಚಸುದೀಪ್ಕಾರು ಲಾಂಚ್ ಮಾಡಿದ್ದು, ಕಾರಿನ ಬೆಲೆ ಕಡಿಮೆ ಇದ್ದರೂ ಲುಕ್ ಫೀಚರ್ಸ್ ಚೆನ್ನಾಗಿದೆ ಎಂದಿದ್ದಾರೆ. ವಾಯ್ಸ್ ಕಮಾಂಡ್‌ನಲ್ಲಿಯೇ ಈ ಕಾರಿನ ಏಸಿ ಹಾಗೂ ರೂಫ್ ಕೂಡಾ ಕಂಟ್ರೋಲ್ ಮಾಡುವ ಆಯ್ಕೆಗಳಿವೆ. 21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ ಕಾರು! ಆಲ್ ಇಂಡಿಯಾ ಕಾರು ಲಾಂಚ್ ಆಗಿದ್ದು, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಮೊಬೈಲ್‌ನಿಂದನೇ ಕಾರು ಸ್ಟಾರ್ಟ್ ಮಾಡಿ ಆಫ್ ಕೂಡಾ ಮಾಡುವ ಪೀಚರ್ಸ್ ಇದರಲ್ಲಿದೆ.