ಮಡಿಕೇರಿ; ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ತಿರುಗಿ ನಿಂತ ಕಾರು... ಜಸ್ಟ್ ಮಿಸ್! ಇದ್ದಕ್ಕಿದ್ದಂತೆ ತಿರುಗಿ ನಿಂತ ಕಾರು/ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ತಿರುಗಿ ನಿಂತ ಕಾರು/ ಸಂಚಾರ ವಿರಳವಾಗಿದ್ದರಿಂದ ತಪ್ಪಿದ ಭಾರೀ ಅನಾಹುತ/ ಸುಳ್ಯದಿಂದ ಮೈಸೂರಿಗೆ ಹೋಗುತ್ತಿದ್ದ ಕಾರು/ ಕಾರಿನಲ್ಲಿ‌ ಪ್ರಯಾಣ ಮಾಡುತ್ತಿದ್ದ ನಾಲ್ವರು ಯುವಕರು/ ಹ್ಯಾಂಡ್ ಬ್ರೇಕ್ ಹಾಕಿದ ಪರಿಣಾಮ ತಿರುಗಿದ ಕಾರು ಕೊಡಗು(ಮಾ. 29) ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ಕಾರು ಇದ್ದಕ್ಕಿದ್ದಂತೆ ತಿರುಗಿ ನಿಂತಿದೆ ಸಂಚಾರ ವಿರಳವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸುಳ್ಯದಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನಲ್ಲಿ‌ ಪ್ರಯಾಣ ನಾಲ್ವರು ಯುವಕರು ಪ್ರಯಾಣ ಮಾಡುತ್ತಿದ್ದರು.ಮಿನಿಸ್ಟರ್ ಕಾರು ಓವರ್ ಟೇಕ್ ಮಾಡಿದವನಿಗೆ ಎಂಥಾ ಶಿಕ್ಷೆಹ್ಯಾಂಡ್ ಬ್ರೇಕ್ ಹಾಕಿದ ಪರಿಣಾಮ ಈ ಅವಘಡವಾಗಿದೆ. ಕಾರು ತಿರುಗಿನಿಂತ ದೃಶ್ಯ ಪೊಲೀಸ್ ವಾಹನದ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅಜಾಗರೂಕತೆಯ ವಾಹನ‌ಚಾಲನೆಗೆ ದಂಡ ವಿಧಿಸಲಾಗಿದೆ. ಕೊಡಗು(ಮಾ. 29) ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ಕಾರು ಇದ್ದಕ್ಕಿದ್ದಂತೆ ತಿರುಗಿ ನಿಂತಿದೆ ಸಂಚಾರ ವಿರಳವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸುಳ್ಯದಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನಲ್ಲಿ‌ ಪ್ರಯಾಣ ನಾಲ್ವರು ಯುವಕರು ಪ್ರಯಾಣ ಮಾಡುತ್ತಿದ್ದರು. ಮಿನಿಸ್ಟರ್ ಕಾರು ಓವರ್ ಟೇಕ್ ಮಾಡಿದವನಿಗೆ ಎಂಥಾ ಶಿಕ್ಷೆ ಹ್ಯಾಂಡ್ ಬ್ರೇಕ್ ಹಾಕಿದ ಪರಿಣಾಮ ಈ ಅವಘಡವಾಗಿದೆ. ಕಾರು ತಿರುಗಿನಿಂತ ದೃಶ್ಯ ಪೊಲೀಸ್ ವಾಹನದ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅಜಾಗರೂಕತೆಯ ವಾಹನ‌ಚಾಲನೆಗೆ ದಂಡ ವಿಧಿಸಲಾಗಿದೆ.