ಶೇ.95ರಷ್ಟು ಜನರು '' ತಪ್ಪಾಗಿ ಉಚ್ಚಾರಣೆ; ಸಮೀಕ್ಷೆಯಿಂದ ಬಹಿರಂಗ! ಕಾರು ಯಾರಿಗೆ ತಾನೇ ಗೊತ್ತಿಲ್ಲ. ಐಷಾರಾಮಿ, ದುಬಾರಿ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಗರಿಷ್ಠ ಸುರಕ್ಷತೆ, ಹತ್ತು ಹಲವು ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳಿವೆ. ಆದರೆ ಜರ್ಮನಿಯ ಈ ಬಿಎಂಡಬ್ಲ್ಯೂ ಕಾರನ್ನು ಶೇಕಡಾ 95 ರಷ್ಟು ಮಂದಿ ತಪ್ಪಾಗಿ ಉಚ್ಚಾರಣೆ ಮಾಡುತ್ತಾರೆ. ಹಾಗಾದರೆ ಸರಿಯಾದ ಉಚ್ಚಾರಣೆ ಏನು? ಕಾರು ಯಾರಿಗೆ ತಾನೇ ಗೊತ್ತಿಲ್ಲ. ಐಷಾರಾಮಿ, ದುಬಾರಿ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಗರಿಷ್ಠ ಸುರಕ್ಷತೆ, ಹತ್ತು ಹಲವು ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳಿವೆ. ಆದರೆ ಜರ್ಮನಿಯ ಈ ಬಿಎಂಡಬ್ಲ್ಯೂ ಕಾರನ್ನು ಶೇಕಡಾ 95 ರಷ್ಟು ಮಂದಿ ತಪ್ಪಾಗಿ ಉಚ್ಚಾರಣೆ ಮಾಡುತ್ತಾರೆ. ಹಾಗಾದರೆ ಸರಿಯಾದ ಉಚ್ಚಾರಣೆ ಏನು? ದುಬಾರಿ ಬಿಎಂಡಬ್ಲ್ಯೂ ಕಾರು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜನಪ್ರಿಯವಾಗಿದೆ. ಐಷಾರಾಮಿ ಕಾರಾಗಿರುವ ಆಕರ್ಷಕ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಕಾರಾಗಿದೆ. ದುಬಾರಿ ಬಿಎಂಡಬ್ಲ್ಯೂ ಕಾರು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜನಪ್ರಿಯವಾಗಿದೆ. ಐಷಾರಾಮಿ ಕಾರಾಗಿರುವ ಆಕರ್ಷಕ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಕಾರಾಗಿದೆ. ಆದರೆ ಶೇಕಡಾ 95 ರಷ್ಟು ಮಂದಿ ಕಾರಿನ ಉಚ್ಚಾರಣೆಯನ್ನು ತಪ್ಪಾಗಿ ಮಾಡುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಅಧ್ಯಯನ ವರದಿಯನ್ನು ಬಹಿರಂಗ ಮಾಡಿದೆ. ಆದರೆ ಶೇಕಡಾ 95 ರಷ್ಟು ಮಂದಿ ಕಾರಿನ ಉಚ್ಚಾರಣೆಯನ್ನು ತಪ್ಪಾಗಿ ಮಾಡುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಅಧ್ಯಯನ ವರದಿಯನ್ನು ಬಹಿರಂಗ ಮಾಡಿದೆ. ಇಂಗ್ಲೀಷ್ ಮೂರು ಅಕ್ಷರವನ್ನು ಸರಿಯಾಗಿ ಹೇಳಿದ್ದೇವೆ, ಇದರಲ್ಲಿ ತಪ್ಪೇಲ್ಲಿದೆ ಅನ್ನೋ ಗೊಂದಲ ಬಹುತೇಕರಲ್ಲಿ ಮೂಡುವುದು ಸಹಜ. ಇದಕ್ಕೆ ಈ ಸಮೀಕ್ಷಾ ವರದಿ ಸರಿಯಾದ ಉಚ್ಚಾರಣೆಯನ್ನು ಹೇಳಿದೆ. ಇಂಗ್ಲೀಷ್ ಮೂರು ಅಕ್ಷರವನ್ನು ಸರಿಯಾಗಿ ಹೇಳಿದ್ದೇವೆ, ಇದರಲ್ಲಿ ತಪ್ಪೇಲ್ಲಿದೆ ಅನ್ನೋ ಗೊಂದಲ ಬಹುತೇಕರಲ್ಲಿ ಮೂಡುವುದು ಸಹಜ. ಇದಕ್ಕೆ ಈ ಸಮೀಕ್ಷಾ ವರದಿ ಸರಿಯಾದ ಉಚ್ಚಾರಣೆಯನ್ನು ಹೇಳಿದೆ. ಜರ್ಮನ್ ಮೂಲದ ಕಾರು. ನಾವಿದನ್ನು ಬಿ. ಎಂ.ಡಬ್ಲ್ಯೂ ಎಂದು ಎಚ್ಚರಿಸುತ್ತೇವೆ. ಆದರೆ ಈ ಉಚ್ಚಾರಣೆ ಜರ್ಮನಿಯ ಹೆಸರಿ ಅನ್ವರ್ಥವಾಗುತ್ತಿಲ್ಲ. ಜರ್ಮನ್ ಮೂಲದ ಕಾರು. ನಾವಿದನ್ನು ಬಿ. ಎಂ.ಡಬ್ಲ್ಯೂ ಎಂದು ಎಚ್ಚರಿಸುತ್ತೇವೆ. ಆದರೆ ಈ ಉಚ್ಚಾರಣೆ ಜರ್ಮನಿಯ ಹೆಸರಿ ಅನ್ವರ್ಥವಾಗುತ್ತಿಲ್ಲ. ಸರಿಯಾದ ಉಚ್ಚಾರಣೆ ಬಿ.ಎಂ.ವಿ. ಹೌದು ಸರಿಯಾದ ಉಚ್ಚಾರಣೆ ಬಿಎಂವಿ ಹೊರತು ಬಿಎಂಡಬ್ಲೂ ಅಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಸರಿಯಾದ ಉಚ್ಚಾರಣೆ ಬಿ.ಎಂ.ವಿ. ಹೌದು ಸರಿಯಾದ ಉಚ್ಚಾರಣೆ ಬಿಎಂವಿ ಹೊರತು ಬಿಎಂಡಬ್ಲೂ ಅಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಲಂಡನ್‌ನಲ್ಲಿ ಈ ಸರ್ವೆ ಮಾಡಲಾಗಿದೆ. 1,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇಕಡಾ 95 ರಷ್ಟು ಮಂದಿ ನಿಜವಾದ ಉಚ್ಚಾರಣೆ ಹೇಳಿಲ್ಲ. ಲಂಡನ್‌ನಲ್ಲಿ ಈ ಸರ್ವೆ ಮಾಡಲಾಗಿದೆ. 1,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇಕಡಾ 95 ರಷ್ಟು ಮಂದಿ ನಿಜವಾದ ಉಚ್ಚಾರಣೆ ಹೇಳಿಲ್ಲ. ಭಾರತದಲ್ಲಿ ದುಬಾರಿ ಕಾರಿನ ಬೆಲೆ ಸುಮಾರು 40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಬಿಎಂಡಬ್ಲ್ಯೂ ಸೆಡಾನ್, ಸೇರಿದಂತೆ ಹಲವು ಕಾರುಗಳು ಭಾರತದಲ್ಲಿದೆ. ಭಾರತದಲ್ಲಿ ದುಬಾರಿ ಕಾರಿನ ಬೆಲೆ ಸುಮಾರು 40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಬಿಎಂಡಬ್ಲ್ಯೂ ಸೆಡಾನ್, ಸೇರಿದಂತೆ ಹಲವು ಕಾರುಗಳು ಭಾರತದಲ್ಲಿದೆ.