ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ' 350 ಬೈಕ್ ಬಿಡುಗಡೆ! ರೆಟ್ರೋ ಸ್ಟೈಲ್, 350 ಸಿಸಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಹೊಂಡಾ ' 350 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ರಾಯಲ್ ಎನ್‍‌ಫೀಲ್ಡ್ ಬೈಕ್‌ಗೆ ನೇರ ಪ್ರತಿಸ್ಪರ್ಧಯಾಗಿರುವ ನೂತನ ಬೈಕ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿದೆ. ನವದೆಹಲಿ(ಸೆ.30); ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಹೊಚ್ಚ ಹೊಸ ' 350 ಬೈಕ್ ಬಿಡುಗಡೆ ಮಾಡಿದೆ. ರೆಟ್ರೋ ಸ್ಟೈಲ್ ಹೊಂದಿರುವ ಪ್ರಿಮಿಯಂ ಬೈಕ್ ಇದಾಗಿದ್ದು, ಭಾರತದಲ್ಲಿ ಹೊಂಡಾದ ಅಧೀಕೃತ ಬಿಗ್‌ವಿಂಗ್ ಡೀಲರ್‌ಶಿಪ್ ಮೂಲಕ ಮಾರಾಟವಾಗಲಿದೆ. ಹೊಂಡಾ ಹಾರ್ನೆಟ್ 2.0 ಬೈಕ್ ಬಿಡುಗಡೆ: ಕಡಿಮೆ ಬೆಲೆಯಲ್ಲಿ 184cc ಬೈಕ್!. ನೂತನ ಹೊಂಡಾ ' 350 ಬೈಕ್ ನೇರವಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬೆನೆಲಿ ಇಂಪರಿಯಲ್ 400, ಜಾವಾ ಹಾಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಜಪಾನ್ ಹೊಂಡಾ ಘಟಕದಿಂದ ಎಂಜಿನ್ ಸೇರಿದಂತೆ ಕೆಲ ಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ನೂತನ ಬೈಕ್ ಉತ್ಪಾದನೆ ಮಾಡಲಾಗಿದೆ. ಅಪಾಚೆ ಪ್ರತಿಸ್ಪರ್ಧಿ, ಹೊಂಡಾ - ಬೈಕ್ ಬಿಡುಗಡೆ! ನೂತನ ಬೈಕ್ ಬೆಲೆ 1.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ನೂತನ ಹೊಂಡಾ ' 350 ಬೈಕ್ ಹಾಗೂ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೊಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್, ಲೈಟ್ಸ್, ಡ್ಯುಯೆಲ್ ಚಾನೆಲ್ , 19 ಇಂಚಿನ ಅಲೋಯ್ ವೀಲ್, ಟ್ಯೂಬ್‌ಲೆಸ್ ಟೈಯರ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. ಹೊಂಜಾ ' 350 ಬೈಕ್ 348.36 , ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ. 20.8 ಪವರ್( @5,500 ) 30 ಪೀಕ್ ಟಾರ್ಕ್(@ 3,000 ) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.