ಅಪಾಚೆ 200 4V ಬೈಕ್ ಬಿಡುಗಡೆ! ಮೋಟಾರ್ ಕಂಪನಿಯ ಜನಪ್ರಿಯ ಬೈಕ್ ಅಪಾಚೆ 200 4V ಬೈಕ್ ಬಿಡುಗಡೆಯಾಗಿದೆ. ಸೂಪರ್ ಮೊಟೋ ತಂತ್ರಜ್ಞಾನ ಹಾಗೂ ಅತ್ಯಾಕರ್ಷಕ 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. ನವದೆಹಲಿ(ಸೆ.22): ಮೋಟಾರ್ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಗ್ರಾಹಕರ ನೆಚ್ಚಿನ ಬೈಕ್ ಉತ್ಪಾದನೆ ಮಾಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಅಪಾಚೆ ಇದೀಗ ಹೆಚ್ಚುವರಿ ಫೀಚರ್ಸ್ ಹಾಗೂ ವಿನೂತನ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಗಿದೆ. ಅಪಾಚೆ 200 4V ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ ಮೋಟಾರ್ ಸಾಥ್! ಸೂಪರ್ ಮೊಟೊ ಬ್ರೇಕ್ ಸಿಂಗಲ್ ಚಾನೆಲ್ ಹಾಗೂ ಡ್ಯುಯೆಲ್ ಚಾನೆಲ್ ಬ್ರೇಕ್ ಆಯ್ಕೆಗಳು ಲಭ್ಯವಿದೆ. ಸಿಂಗಲ್ ಚಾನೆಲ್ ಬೈಕ್ ಬೆಲೆ 1,23,500 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಡ್ಯುಯೆಲ್ ಚಾನೆಲ್ ಬೈಕ್ ಬೆಲೆ 1,28,550 ರೂಪಾಯಿ(ಎಕ್ಸ್ ಶೋ ರೂಂ). ಇನ್ನೂ ಪರ್ಲ್ ವೈಟ್ ಹಾಗೂ ಗ್ಲಾಸ್ ಬ್ಲಾಕ್ ಬಣ್ಣದಲ್ಲಿ ಬೈಕ್ ಲಭ್ಯವಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಅಪಾಚೆ ಬೈಕ್ ಬಿಡುಗಡೆ! ಅಪಾಚೆ 200 4V ಬೈಕ್ 197.75 , ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, 4 ವೇಲ್ವ್,, ಆಯಿಲ್ ಕೂಲ್ಡ್ ಹಾಗೂ ಫ್ಯುಯೆಲ್ ಇಂಜೆಕ್ಷನ್(-) ಎಂಜಿನ್ ಹೊಂದಿದೆ. ಇದು 20.2 ಗರಿಷ್ಠ ಪವರ್ ಹಾಗೂ 16.8 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಟೆಕ್ನಾಲಜಿ ಹೊಂದಿದೆ. ಈ ಮೂಲಕ ಸ್ಮಾರ್ಟ್ ಫೋನ್ ಕೆನೆಕ್ಟಿವಿಟಿ, ನ್ಯಾವಿಗೇಶನ್, ಇನ್‌ಕಮಿಂಗ್ ಕಾಲ್, ಗಳನ್ನು ಟೆಕ್ನಾಲಜಿ ಡಿಸ್‌ಪ್ಲೇ ಮಾಡಲಿದೆ. ಹೆಡ್‌ಲೈಟ್, ಗರಿಷ್ಠ ಸುರಕ್ಷತೆಯ ಸ್ಲಿಪ್ಪರ್ ಕ್ಲಚ್ ಆಯ್ಕೆ ಹೊಂದಿದೆ.