ಪವರ್‌ಫುಲ್ ಎಂಜಿನ್, ದುಬಾರಿ ಬೆಲೆ; ಭಾರತದಲ್ಲಿ ಬಿಡುಗಡೆಯಾಯ್ತು Q8! ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಜನಪ್ರಿಯವಾಗಿರುವ ಆಡಿ ಇದೀಗ ಭಾರತದಲ್ಲಿ ಹೊಚ್ಚ ಹೊಸ Q8 ಕಾರು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಟಾಂಡರ್ಡ್ ವೇರಿಯೆಂಟ್ ಕಾರಿಗಿಂತ ನೂತನ ಕಾರಿಗೆ 75 ಲಕ್ಷ ರೂಪಾಯಿ ಅಧಿಕವಾಗಿದೆ. ಹಲವು ವಿಶೇಷತೆ, ಅತ್ಯಂತ ಆಕರ್ಷಕ Q8 ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ. ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಜನಪ್ರಿಯವಾಗಿರುವ ಆಡಿ ಇದೀಗ ಭಾರತದಲ್ಲಿ ಹೊಚ್ಚ ಹೊಸ Q8 ಕಾರು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಟಾಂಡರ್ಡ್ ವೇರಿಯೆಂಟ್ ಕಾರಿಗಿಂತ ನೂತನ ಕಾರಿಗೆ 75 ಲಕ್ಷ ರೂಪಾಯಿ ಅಧಿಕವಾಗಿದೆ. ಹಲವು ವಿಶೇಷತೆ, ಅತ್ಯಂತ ಆಕರ್ಷಕ Q8 ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ. ಯುರೋಪ್ ದೇಶದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ನೂತನ Q8 ಇದೀಗ ಭಾರತದಲ್ಲೂ ಬಿಡುಗಡೆಯಾಗಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನು ನೂತನ ಹೊಂದಿದೆ. ಯುರೋಪ್ ದೇಶದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ನೂತನ Q8 ಇದೀಗ ಭಾರತದಲ್ಲೂ ಬಿಡುಗಡೆಯಾಗಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನು ನೂತನ ಹೊಂದಿದೆ. ನೂತನ Q8 ಕಾರು ಲ್ಯಾಂಬೋರ್ಗಿನಿ ಉರುಸ್, ಬೆಂಟ್ಲಿ ಬೆಂಟೈಗಾ ಸೇರಿದಂತೆ ಐಷಾರಾಮಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗಿದೆ. ನೂತನ Q8 ಕಾರು ಲ್ಯಾಂಬೋರ್ಗಿನಿ ಉರುಸ್, ಬೆಂಟ್ಲಿ ಬೆಂಟೈಗಾ ಸೇರಿದಂತೆ ಐಷಾರಾಮಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗಿದೆ. ಹೊಚ್ಚ ಹೊಸ Q8 ಕಾರಿನ ಬೆಲೆ 2.07 ಕೋಟಿ ರೂಪಾಯಿಯಿಂದ ಆರಂಭಗೊಳ್ಳತ್ತಿದೆ. ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ Q8 ಸ್ಟಾಂಡರ್ಡ್ ಕಾರಿಗಿಂತೆ 74 ಲಕ್ಷ ರೂಪಾಯಿ ಅಧಿಕವಾಗಿದೆ. ಹೊಚ್ಚ ಹೊಸ Q8 ಕಾರಿನ ಬೆಲೆ 2.07 ಕೋಟಿ ರೂಪಾಯಿಯಿಂದ ಆರಂಭಗೊಳ್ಳತ್ತಿದೆ. ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ Q8 ಸ್ಟಾಂಡರ್ಡ್ ಕಾರಿಗಿಂತೆ 74 ಲಕ್ಷ ರೂಪಾಯಿ ಅಧಿಕವಾಗಿದೆ. Q8 ಕಾರು 4.0 ಲೀಟರ್ ಟ್ವಿನ್ ಟರ್ಬೋ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 600bh ಪವರ್ ಹಾಗೂ 800nm ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. Q8 ಕಾರು 4.0 ಲೀಟರ್ ಟ್ವಿನ್ ಟರ್ಬೋ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 600bh ಪವರ್ ಹಾಗೂ 800nm ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ನಲ್ಲಿ ತಲುಪಲಿದೆ. ಇನ್ನು Q8 ಕಾರಿನ ಗರಿಷ್ಠ ವೇಗ 305km/. ಈ ಮೂಲಕ ವೇಗದಲ್ಲೂ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. 100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ನಲ್ಲಿ ತಲುಪಲಿದೆ. ಇನ್ನು Q8 ಕಾರಿನ ಗರಿಷ್ಠ ವೇಗ 305km/. ಈ ಮೂಲಕ ವೇಗದಲ್ಲೂ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಡೈಮಂಡ್ ಕಟ್ ಆಲೋಯ್ ವೀಲ್ಹ್, ಅತ್ಯಾಧುನಿಕ ತಂತ್ರಜ್ಞಾನ, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇಷ್ಟೇ ಅಲ್ಲ ಗರಿಷ್ಠ ಸುರಕ್ಷತೆಯನ್ನೂ ನೀಡಲಿದೆ. ಡೈಮಂಡ್ ಕಟ್ ಆಲೋಯ್ ವೀಲ್ಹ್, ಅತ್ಯಾಧುನಿಕ ತಂತ್ರಜ್ಞಾನ, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇಷ್ಟೇ ಅಲ್ಲ ಗರಿಷ್ಠ ಸುರಕ್ಷತೆಯನ್ನೂ ನೀಡಲಿದೆ.