2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ 12 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ. 20 ಕೊನೆಯ ದಿನವಾಗಿದೆ. ಬೆಂಗಳೂರು (ಮೇ.5):ಕೆನರಾ ಬ್ಯಾಂಕ್ ( ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಉಪ ವ್ಯವಸ್ಥಾಪಕ ( ), ಸಹಾಯಕ ವ್ಯವಸ್ಥಾಪಕ ( ), ಸೇರಿ ಒಟ್ಟು 12 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ.20 ಕೊನೆಯ ದಿನವಾಗಿದೆ. ಪ್ರಮುಖ ಅಂಶವೆಂದರೆ ಮೇಲಿನ ಎಲ್ಲಾ ಪೋಸ್ಟ್‌ಗಳಿಗೆ, ಅಭ್ಯರ್ಥಿಗಳು ಕಂಪ್ಯೂಟರ್ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ://../ ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 12 ಹುದ್ದೆಗಳ ಮಾಹಿತಿ ಇಂತಿದೆಡೆಪ್ಯುಟಿ ಮ್ಯಾನೇಜರ್ : 2 ಹುದ್ದೆಗಳುಅಸಿಸ್ಟೆಂಟ್ ಮ್ಯಾನೇಜರ್ , ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 2 ಹುದ್ದೆಗಳುಸಹಾಯಕ ವ್ಯವಸ್ಥಾಪಕ ಬ್ಯಾಕ್ ಆಫೀಸ್: 1 ಹುದ್ದೆಕಾಂಟ್ರಾಕ್ಟ್ /ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 2 ಹುದ್ದೆಗಳುಡೆಪ್ಯುಟಿ ಮ್ಯಾನೇಜರ್ ಬ್ಯಾಕ್ ಆಫೀಸ್(2): 2 ಹುದ್ದೆಗಳುಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 2 ಹುದ್ದೆಗಳುಅಸಿಸ್ಟೆಂಟ್ ಮ್ಯಾನೇಜರ್ -ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 1 ಹುದ್ದೆ 2022 ರೈಲ್ವೆ ಇಲಾಖೆ ಸೇರ ಬಯಸುವವರಿಗೆ ಸುವರ್ಣಾವಕಾಶ ಶೈಕ್ಷಣಿಕ ವಿದ್ಯಾರ್ಹತೆ:ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ / ಇನ್‌ಸ್ಟ್ರುಮೆಂಟೇಶನ್ ಅಥವಾ ಎಂಸಿಎಯಲ್ಲಿ / , ಪದವಿ ಅಥವಾ ಮಾಡಿರಬೇಕು. ಪದವಿಯಲ್ಲಿ ಶೇ.50 ಅಂಕಗಳು ಪಡೆದಿರಬೇಕು. ವಯೋಮಿತಿ:ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.ಡೆಪ್ಯುಟಿ ಮ್ಯಾನೇಜರ್-ಬ್ಯಾಕ್ ಆಫೀಸ್: 22 ರಿಂದ 30 ವರ್ಷದ ಒಳಗಿರಬೇಕುಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್: 20ರಿಂದ 28 ವರ್ಷದ ಒಳಗಿರಬೇಕುಕಾಂಟ್ರಾಕ್ಟ್‌ಕೈಕ್/ಬ್ಯಾಕ್ ಆಫೀಸ್‌ನಲ್ಲಿ ಜೂನಿಯರ್ ಆಫೀಸರ್ (1): 20ರಿಂದ 28 ವರ್ಷದ ಒಳಗಿರಬೇಕುಅಸಿಸ್ಟೆಂಟ್ ಮ್ಯಾನೇಜರ್ -ಐಟಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 22 ರಿಂದ 30 ವರ್ಷದ ಒಳಗಿರಬೇಕು ' ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳ! ಆಯ್ಕೆ ಪ್ರಕ್ರಿಯೆ:ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಬಳಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ ವಿವರ: ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹34000 ರಿಂದ ₹44000 ತನಕ ವೇತನ ದೊರೆಯಲಿದೆ. 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ ಅರ್ಜಿ ಸಲ್ಲಿದಬೇಕಾದ ವಿಳಾಸ:ಕೆನರಾ ಬ್ಯಾಂಕ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಮೇ. 20 ಕ್ಕೂ ಮುನ್ನ ಸ್ಪೀಡ್ ಪೊಸ್ಟ್ ಮೂಲಕ ಸಲ್ಲಿಸಬೇಕು. , , ,7TH , , – 400021.