2022 ವಿವಿಧ 696 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಬ್ಯಾಂಕ್ ಆಫ್​ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 696 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ10 ಕೊನೆಯ ದಿನವಾಗಿದೆ. ಬೆಂಗಳೂರು(ಏ.25):ಬ್ಯಾಂಕ್ ಆಫ್​ ಇಂಡಿಯಾ ( ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 696 ವಿವಿಧ ವಿಭಾಗದ ಅಧಿಕಾರಿ () ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್ ()​ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ10, 2022 ಆಗಿದೆ. ಅಭ್ಯರ್ಥಿಗಳು ಬ್ಯಾಂಕ್​ ಆಫ್​ ಇಂಡಿಯಾದ ಅಧಿಕೃತ ವೆಬ್​ ತಾಣ ​ ... ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಒಟ್ಟು 696 ವಿವಿಧ ವಿಭಾಗದ ಅಧಿಕಾರಿ ಹುದ್ದೆಗಳ ಮಾಹಿತಿ ಇಂತಿದೆ:ನಿಯಮಿತ ಹುದ್ದೆಗಳು ( ) ಒಟ್ಟು 594 ಅವುಗಳಲ್ಲಿಅರ್ಥಶಾಸ್ತ್ರಜ್ಞ: 2 ಹುದ್ದೆಗಳುಸಂಖ್ಯಾಶಾಸ್ತ್ರಜ್ಞ: 2 ಹುದ್ದೆಗಳುಅಪಾಯ ನಿರ್ವಾಹಕ: 2 ಹುದ್ದೆಗಳುಕ್ರೆಡಿಟ್ ವಿಶ್ಲೇಷಕ: 53 ಹುದ್ದೆಗಳುಕ್ರೆಡಿಟ್ ಅಧಿಕಾರಿಗಳು: 484 ಹುದ್ದೆಗಳುತಾಂತ್ರಿಕ ಮೌಲ್ಯಮಾಪನ: 9 ಹುದ್ದೆಗಳುಐಟಿ ಅಧಿಕಾರಿ – ಡೇಟಾ ಸೆಂಟರ್: 42 ಹುದ್ದೆಗಳು ಒಪ್ಪಂದದ ಆಧಾರದ ಹುದ್ದೆಗಳು ಒಟ್ಟು 102 ಅವುಗಳಲ್ಲಿಮ್ಯಾನೇಜರ್ ಐಟಿ: 21 ಹುದ್ದೆಗಳುಹಿರಿಯ ವ್ಯವಸ್ಥಾಪಕ ಐಟಿ: 23 ಹುದ್ದೆಗಳುಮ್ಯಾನೇಜರ್ ಐಟಿ (ಡೇಟಾ ಸೆಂಟರ್): 6 ಹುದ್ದೆಗಳುಹಿರಿಯ ವ್ಯವಸ್ಥಾಪಕ ಐಟಿ (ಡೇಟಾ ಸೆಂಟರ್): 6 ಹುದ್ದೆಗಳುಸೀನಿಯರ್ ಮ್ಯಾನೇಜರ್ (ನೆಟ್‌ವರ್ಕ್ ಸೆಕ್ಯುರಿಟಿ): 5 ಹುದ್ದೆಗಳುಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು): 10 ಹುದ್ದೆಗಳುಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ): 3 ಹುದ್ದೆಗಳುಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್: 6 ಹುದ್ದೆಗಳುಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್: 3 ಹುದ್ದೆಗಳುಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್: 3 ಹುದ್ದೆಗಳುಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು: 3 ಹುದ್ದೆಗಳುಮ್ಯಾನೇಜರ್ (ಡೇಟಾ ಸೆಂಟರ್ - - ನಲ್ಲಿ ನೆಟ್‌ವರ್ಕ್ ವರ್ಚುವಲೈಸೇಶನ್): 4 ಹುದ್ದೆಗಳುಮ್ಯಾನೇಜರ್ (ಡೇಟಾಬೇಸ್ ಎಕ್ಸ್ಪರ್ಟ್): 5 ಹುದ್ದೆಗಳುಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ): 2 ಹುದ್ದೆಗಳುಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್): 2 ಹುದ್ದೆಗಳು 2022 ಕೃಷಿ ವಿಜ್ಞಾನ ಕೇಂದ್ರದಲ್ಲಿ ವೃತ್ತಿಪರ ಹುದ್ದೆಗೆ ನೇಮಕಾತಿ ಶೈಕ್ಷಣಿಕ ವಿದ್ಯಾರ್ಹತೆ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ., , , .,, , , ಪದವಿ , ಸ್ನಾತಕೋತ್ತರ ಪದವಿ ಮಾಡಿರಬೇಕು. ಕೆಲಸದ ಅನುಭವ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 10 ವರ್ಷಗಳವರೆಗೆ ಅನುಭವ ಹಪೊಂದಿರಬೇಕು. ವಯೋಮಿತಿ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ವಯೋಮಿತಿ ಹೊಂದಿರಬೇಕು.ಅರ್ಥಶಾಸ್ತ್ರಜ್ಞ 28-35ಸಂಖ್ಯಾಶಾಸ್ತ್ರಜ್ಞ 28-35ಅಪಾಯ ನಿರ್ವಾಹಕ 28-35ಕ್ರೆಡಿಟ್ ವಿಶ್ಲೇಷಕ 30-38ಕ್ರೆಡಿಟ್ ಅಧಿಕಾರಿಗಳು 20-30ಟೆಕ್ ಅಪ್ರೈಸಲ್ 25-35IT ಅಧಿಕಾರಿ – ಡೇಟಾ ಸೆಂಟರ್ 20-30ಮ್ಯಾನೇಜರ್ ಐಟಿ 28-35ಹಿರಿಯ ವ್ಯವಸ್ಥಾಪಕ ಐಟಿ 28-37ಮ್ಯಾನೇಜರ್ (ಡೇಟಾ ಸೆಂಟರ್) 28-35ಹಿರಿಯ ವ್ಯವಸ್ಥಾಪಕ (ಡೇಟಾ ಸೆಂಟರ್) 28-37ಹಿರಿಯ ವ್ಯವಸ್ಥಾಪಕ (ನೆಟ್‌ವರ್ಕ್ ಭದ್ರತೆ) 28-37ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) 28-37ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) 28-35ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್ 28-35ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ 28-35ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ 28-35ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು 28-35ಮ್ಯಾನೇಜರ್ (ಡೇಟಾ ಸೆಂಟರ್ - - ನಲ್ಲಿ ನೆಟ್‌ವರ್ಕ್ ವರ್ಚುವಲೈಸೇಶನ್) 28-35ಮ್ಯಾನೇಜರ್ (ಡೇಟಾಬೇಸ್ ತಜ್ಞ) 28-35ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) 28-35ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) 28-35 ಜೊತೆಗೆ ಅಭ್ಯರ್ಥಿಗಳಿಗೆ 3 ವರ್ಷ, / ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಕ್ಷಯ ತೃತೀಯದಂದು ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿಸಿ, ಮುಸ್ಲಿಂ ವರ್ತಕರ ವಿರುದ್ಧ ಅರ್ಜಿ ಶುಲ್ಕ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ // ಅಭ್ಯರ್ಥಿಗಳು ₹175, ಸಾಮಾನ್ಯ ಮತ್ತು ಇತರ ಎಲ್ಲಾ ಅಭ್ಯರ್ಥಿಗಳು ₹850 ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಬಹುದು. ವೇತನ ವಿವರ:ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹36000 ರಿಂದ ₹89890ರವರೆಗೆ ವೇತನ ದೊರೆಯಲಿದೆ.