: ಭಾರತ ನೀಡಿದ ವರದಿ ತಿರಸ್ಕರಿಸಿದ ಕೋವಿಡ್ ಸಾವಿನ ಕುರಿತು, ಭಾರತ ನೀಡಿದ ದಾಖಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿರಾಕರಿಸಿದೆ. ಸರ್ಕಾರ ನೀಡಿದ ದಾಖಲೆಗಳಿಗಿಂತ ಗಣನೀಯ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ಸರ್ಕಾರೇತರ ಸಂಸ್ಥೆಗಳು ನೀಡಿದ ವರದಿ ಪ್ರಸ್ತಾಪಿಸಿದೆ. ಬೆಂಗಳೂರು (ಏ.06):ಕೋವಿಡ್ ಸಾವಿನ ಕುರಿತು, ಭಾರತ ನೀಡಿದ ದಾಖಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿರಾಕರಿಸಿದೆ. ಸರ್ಕಾರ ನೀಡಿದ ದಾಖಲೆಗಳಿಗಿಂತ ಗಣನೀಯ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ಸರ್ಕಾರೇತರ ಸಂಸ್ಥೆಗಳು ನೀಡಿದ ವರದಿ ಪ್ರಸ್ತಾಪಿಸಿದೆ.ನಟ ಕಿಚ್ಚ ಸುದೀಪ್ ಆಯಸ್ಸು ವೃದ್ಧಿಗಾಗಿ 14 ದಿನಗಳ ಕಾಲ ಅಭಿಮಾನಿಗಳು ಪಾದಯಾತ್ರೆ ನಡೆಸಿದ್ದಾರೆ. ಕಲಬುರ್ಗಿಯಿಂದ ನಡೆದುಕೊಂಡು ಬಂದು ಸುದೀಪ್‌ರನ್ನು ಭೇಟಿ ಮಾಡಿದ್ದಾರೆ. ಇವರನ್ನು ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದಾರೆ. ಬೆಂಗಳೂರು (ಏ.06):ಕೋವಿಡ್ ಸಾವಿನ ಕುರಿತು, ಭಾರತ ನೀಡಿದ ದಾಖಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿರಾಕರಿಸಿದೆ. ಸರ್ಕಾರ ನೀಡಿದ ದಾಖಲೆಗಳಿಗಿಂತ ಗಣನೀಯ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ಸರ್ಕಾರೇತರ ಸಂಸ್ಥೆಗಳು ನೀಡಿದ ವರದಿ ಪ್ರಸ್ತಾಪಿಸಿದೆ. ನಟ ಕಿಚ್ಚ ಸುದೀಪ್ ಆಯಸ್ಸು ವೃದ್ಧಿಗಾಗಿ 14 ದಿನಗಳ ಕಾಲ ಅಭಿಮಾನಿಗಳು ಪಾದಯಾತ್ರೆ ನಡೆಸಿದ್ದಾರೆ. ಕಲಬುರ್ಗಿಯಿಂದ ನಡೆದುಕೊಂಡು ಬಂದು ಸುದೀಪ್‌ರನ್ನು ಭೇಟಿ ಮಾಡಿದ್ದಾರೆ. ಇವರನ್ನು ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದಾರೆ.