2022: ಒಟ್ಟು 25 ಮ್ಯಾನೇಜರ್ ಹುದ್ದೆಗಳಿಗೆ ಹೆಚ್‌ಪಿಸಿಎಲ್‌ ನೇಮಕಾತಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 25 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನವಾಗಿದೆ. ಬೆಂಗಳೂರು(ಮಾ.11):ದೇಶದ ಪ್ರಮುಖ ಕಂಪನಿಯಾಗಿರುವ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ( - ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಮುಖ್ಯ ವ್ಯವಸ್ಥಾಪಕರು , ಸಹಾಯಕ ವ್ಯವಸ್ಥಾಪಕ, ಹಿರಿಯ ಅಧಿಕಾರಿ ಸೇರಿ ಒಟ್ಟು 25 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಎಪ್ರಿಲ್ 18 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ . ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 25 ಹುದ್ದೆಗಳ ಮಾಹಿತಿ ಇಂತಿದೆಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ( / )-ಎಂಜಿನ್: 1 ಹುದ್ದೆಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ( / )- ತುಕ್ಕು ಸಂಶೋಧನೆ: 1 ಹುದ್ದೆಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ( / )-ಕಚ್ಚಾ ಮತ್ತು ಇಂಧನ ಸಂಶೋಧನೆ: 1 ಹುದ್ದೆಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ( / )-ವಿಶ್ಲೇಷಣಾತ್ಮಕ: 2 ಹುದ್ದೆಗಳುಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ( / ) -ಪೆಟ್ರೋಕೆಮಿಕಲ್ಸ್ ಮತ್ತು ಪಾಲಿಮರ್ಸ್: 3 ಹುದ್ದೆಗಳುಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ( / ) - ಇಂಜಿನ್: 1 ಹುದ್ದೆಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ( / ) – ಕಾದಂಬರಿ ಪ್ರತ್ಯೇಕತೆಗಳು: 2 ಹುದ್ದೆಗಳುಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ( / ) -ಕ್ಯಾಟಲಿಸ್ಟ್ ಸ್ಕೇಲ್-ಅಪ್: 2 ಹುದ್ದೆಗಳುಹಿರಿಯ ಅಧಿಕಾರಿ ( ) – ಪೆಟ್ರೋಕೆಮಿಕಲ್ಸ್ ಮತ್ತು ಪಾಲಿಮರ್‌ಗಳು: 3 ಹುದ್ದೆಗಳುಹಿರಿಯ ಅಧಿಕಾರಿ ಇಂಜಿನ್ ( ):3 ಹುದ್ದೆಗಳುಹಿರಿಯ ಅಧಿಕಾರಿ-ಬ್ಯಾಟರಿ ಸಂಶೋಧನೆ: 1 ಹುದ್ದೆಹಿರಿಯ ಅಧಿಕಾರಿ – ಕಾದಂಬರಿ ಪ್ರತ್ಯೇಕತೆ: 2 ಹುದ್ದೆಗಳುಹಿರಿಯ ಅಧಿಕಾರಿ – ರೆಜಿಡಿ ಉನ್ನತೀಕರಣ: 1 ಹುದ್ದೆಹಿರಿಯ ಅಧಿಕಾರಿ –ಕಚ್ಚಾ ಮತ್ತು ಇಂಧನ ಸಂಶೋಧನೆ: 1 ಹುದ್ದೆಹಿರಿಯ ಅಧಿಕಾರಿ – ವಿಶ್ಲೇಷಕ: 1 ಹುದ್ದೆ ಅತ್ಯಾಚಾರ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ರಾಜ್ಯ ಹೈಕೋರ್ಟ್ ಅನುಮತಿ! ಶೈಕ್ಷಣಿಕ ವಿದ್ಯಾಭ್ಯಾಸ:ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ರಸಾಯನಶಾಸ್ತ್ರದಲ್ಲಿ ಪಿಹೆಚ್‌ಡಿ/ಕೆಮಿಕಲ್ ಇಂಜಿನಿಯರಿಂಗ್ /ಲೋಹಶಾಸ್ತ್ರದಲ್ಲಿ ತುಕ್ಕು ವಿಶೇಷ ಅಧ್ಯಯನ. ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪಿಹೆಚ್‌ಡಿ ಅಥವಾ ರಾಸಾಯನಿಕ ವಿಜ್ಞಾನದ ಇತರ ಸಂಬಂಧಿತ ಕ್ಷೇತ್ರದಲ್ಲಿ ಅಥವಾ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ . ಮಾಡಿರಬೇಕು. ಇತರ ಹುದ್ದೆಗಳಿಗೆ ಎಂಇ, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ . ಮಾಡಿರಬೇಕು. ಅರ್ಜಿ ಶುಲ್ಕ:ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ // ಅಭ್ಯರ್ಥಿಗಳು ₹1180 ಅರ್ಜಿ ಶುಲ್ಕ ಪಾವತಿಸಬೇಕು. / / ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. 2022: ಔಷಧ ವಿಶ್ಲೇಷಕರು ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ವಯೋಮಿತಿ:ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 27 ರಿಂದ 50 ವರ್ಷದ ಒಳಗಿರಬೇಕು. ವೇತನ:ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ₹60,000 ರಿಂದ ₹2,80,000 ವೇತನ ದೊರೆಯಲಿದೆ. ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಾರ್ಚ್ 14ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 18