2022: ಕೊಂಕಣ ರೈಲ್ವೆಯಿಂದ ವಿವಿಧ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಸಹಾಯಕ ಎಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 15 ರಿಂದ ಮಾರ್ಚ್ 25ರ ವರೆಗೆ ನಡೆಯುವ ನೇರ ಸಂದರ್ಶನ ನಡೆಯಲಿದೆ. ಬೆಂಗಳೂರು(ಮಾ.13):ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ( ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸಹಾಯಕ ಎಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಒಟ್ಟು 9 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 15 ರಿಂದ ಮಾರ್ಚ್ 25ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ://./ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಒಟ್ಟು 9 ಹುದ್ದೆಗಳ ಮಾಹಿತಿಸಹಾಯಕ ಇಂಜಿನಿಯರ್ ( ): 2 ಹುದ್ದೆಗಳುಯೋಜನಾ ಇಂಜಿನಿಯರ್ ( ): 2 ಹುದ್ದೆಗಳುಹಿರಿಯ ತಾಂತ್ರಿಕ ಸಹಾಯಕ (. ) : 4 ಹುದ್ದೆಗಳುಉಪ ಮುಖ್ಯ ಎಂಜಿನಿಯರ್ / ಯೋಜನೆ ( /): 1 ಹುದ್ದೆ ಶೈಕ್ಷಣಿಕ ವಿದ್ಯಾರ್ಹತೆ:ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾಭ್ಯಾಸ ಮಾಡಿರಬೇಕು. ಸಹಾಯಕ ಇಂಜಿನಿಯರ್ : ಸಿವಿಲ್ ಇಂಚಿನಿಯರಿಂಗ್ ನಲ್ಲಿ 55% ಜೊತೆ ಪದವಿ ಮಾಡಿರಬೇಕು. ಜೊತೆಗೆ 7 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.ಯೋಜನಾ ಇಂಜಿನಿಯರ್ : ಸಿವಿಲ್ ಇಂಚಿನಿಯರಿಂಗ್ ನಲ್ಲಿ ಜೊತೆ ಪದವಿ ಮಾಡಿರಬೇಕು. ಜೊತೆಗೆ 6 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.ಹಿರಿಯ ತಾಂತ್ರಿಕ ಸಹಾಯಕ : ಸಿವಿಲ್ ಇಂಚಿನಿಯರಿಂಗ್ ನಲ್ಲಿ 55% ಜೊತೆ ಪದವಿ ಮಾಡಿರಬೇಕು. ಸಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.ಉಪ ಮುಖ್ಯ ಎಂಜಿನಿಯರ್ / ಯೋಜನೆ : ಸಿವಿಲ್ ಇಂಚಿನಿಯರಿಂಗ್ ನಲ್ಲಿ ಪದವಿ ಮಾಡಿರಬೇಕು. ಜೊತೆಗೆ ರೈಲು ಮತ್ತು ರಸ್ತೆ ಯೋಜನೆಯಲ್ಲಿ 14 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. : ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಎಂದು ಸುಪ್ರೀಂ ತೀರ್ಪು ವಯೋಮಿತಿ:ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 35 ರಿಂದ ಗರಿಷ್ಠ 62 ವರ್ಷದೊಳಗಿರಬೇಕು ವೇತನ:ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹58,819 ನಿಂದ ₹1,61,261 ವೇತನ ದೊರೆಯಲಿದೆ. ಆಯ್ಕೆ ಪ್ರಕ್ರಿಯೆ:ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವಾಕ್‌ ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ. 2022: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ನೇಮಕಾತಿ ಹುದ್ದೆಗೆ ಅನುಸಾರವಾಗಿ ನೇರ ಸಂದರ್ಶನ ನಡೆಯಲಿರುವ ಸ್ಥಳ ವಿವರ:ಸಹಾಯಕ ಇಂಜಿನಿಯರ್, ಯೋಜನಾ ,ಇಂಜಿನಿಯರ್ ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ಮಾರ್ಚ್ 15 ರಂದು ನೇರ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ: , , . -40, (), , 400706. ಉಪ ಮುಖ್ಯ ಎಂಜಿನಿಯರ್ / ಯೋಜನೆ ಹುದ್ದೆಗೆ ಮಾರ್ಚ್ 25 ರಂದು ನೇರ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ: , 6th , , , ., , -