2022: ಮುಂಬೈ ಮೆಟ್ರೋ ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಹಾರಾಷ್ಟ್ರ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಇರುವ 40 ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಬೆಂಗಳೂರು(ಮಾ.13):ಮಹಾರಾಷ್ಟ್ರ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ( ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಸೇರಿ ಒಟ್ಟು 40 ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ .. ಗೆ ಭೇಟಿ ನೀಡಬಹುದು. ಒಟ್ಟು 40 ಮ್ಯಾನೇಜರ್ ಹುದ್ದೆಗಳ ಮಾಹಿತಿ ಇಂತಿದೆಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ( -ಸಿವಿಲ್) - 1 ಹುದ್ದೆಜನರಲ್ ಮ್ಯಾನೇಜರ್ ( ) (ಹಣಕಾಸು) - 1 ಹುದ್ದೆಜನರಲ್ ಮ್ಯಾನೇಜರ್ (ಸಿಸ್ಟಮ್ಸ್) - 1 ಹುದ್ದೆಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ( ) (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ - 1 ಹುದ್ದೆಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ವಿದ್ಯುತ್ / ಭೂಗತ) - 1ಹುದ್ದೆಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) - 1 ಹುದ್ದೆಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಟ್ರಾಕ್ಷನ್)- 1 ಹುದ್ದೆಜಂಟಿ ಜನರಲ್ ಮ್ಯಾನೇಜರ್ ( - ನಿರ್ವಾಹಕರು) - 1 ಹುದ್ದೆಜಂಟಿ ಜನರಲ್ ಮ್ಯಾನೇಜರ್ (ಐ.ಟಿ.) - 1 ಹುದ್ದೆಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) - 1 ಹುದ್ದೆಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು ( -ಹಣಕಾಸು) - 1 ಹುದ್ದೆಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) - 4 ಹುದ್ದೆಗಳುಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸ್ವಯಂಚಾಲಿತ ಶುಲ್ಕ ಸಂಗ್ರಹ) - 1 ಹುದ್ದೆಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) - 2 ಹುದ್ದೆಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಅಂಡರ್ಗ್ರೌಂಡ್/ಎಲೆಕ್ಟ್ರಿಕಲ್) - 1 ಹುದ್ದೆಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) - 6 ಹುದ್ದೆ ಗಳುಉಪ ಪ್ರಧಾನ ವ್ಯವಸ್ಥಾಪಕರು (ಆರ್ಕಿಟೆಕ್ಚರ್) - 1 ಹುದ್ದೆಮ್ಯಾನೇಜರ್ (ಹಣಕಾಸು) - 1 ಹುದ್ದೆಮ್ಯಾನೇಜರ್ (ಸಿಗ್ನಲ್) - 1 ಹುದ್ದೆಮ್ಯಾನೇಜರ್ (ಟೆಲಿಕಾಂ) - 1 ಹುದ್ದೆಮ್ಯಾನೇಜರ್ (ಟ್ರಾಕ್ಷನ್) - 1 ಹುದ್ದೆಸಹಾಯಕ ವ್ಯವಸ್ಥಾಪಕರು (ರೋಲಿಂಗ್ ಸ್ಟಾಕ್) - 4 ಹುದ್ದೆಗಳುಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆಗಳು) - 1 ಹುದ್ದೆಸಹಾಯಕ ವ್ಯವಸ್ಥಾಪಕರು (ಸುರಕ್ಷತೆ, ತರಬೇತಿ ಮತ್ತು ಸಮನ್ವಯ) - 1 ಹುದ್ದೆಸಹಾಯಕ ವ್ಯವಸ್ಥಾಪಕರು (ಹಣಕಾಸು) - 2 ಹುದ್ದೆಗಳುಸಹಾಯಕ ವ್ಯವಸ್ಥಾಪಕರು () - 1 ಹುದ್ದೆಅಗ್ನಿಶಾಮಕ ಅಧಿಕಾರಿ ( )- 1 ಹುದ್ದೆ 2022: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ಟೆಕ್ನಿಕಲ್ ಕೋರ್ಸ್‌ ನೇಮಕಾತಿ ಶೈಕ್ಷಣಿಕ ವಿದ್ಯಾರ್ಹತೆ:ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು. ಡಿಪ್ಲೊಮಾ / ಬಿ.ಇ. / ಬಿ. ಟೆಕ್. / ಪದವೀಧರ ಪದವಿ / ./ ಮಾಡಿರಬೇಕು. ವಯೋಮಿತಿ:ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಆಯಸ್ಸು ಹುದ್ದೆಗೆ ಅನುಸಾರವಾಗಿ ಇರಬೇಕು.ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್): ಗರಿಷ್ಠ 55 ವರ್ಷಜನರಲ್ ಮ್ಯಾನೇಜರ್ (ಹಣಕಾಸು) : ಗರಿಷ್ಠ 55 ವರ್ಷಜನರಲ್ ಮ್ಯಾನೇಜರ್ (ಸಿಸ್ಟಮ್ಸ್) : ಗರಿಷ್ಠ 55 ವರ್ಷಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ : ಗರಿಷ್ಠ 53 ವರ್ಷಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಎಲೆಕ್ಟ್ರಿಕಲ್ / ಅಂಡರ್ಗ್ರೌಂಡ್) : ಗರಿಷ್ಠ 53 ವರ್ಷಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) : ಗರಿಷ್ಠ 53 ವರ್ಷಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಟ್ರಾಕ್ಷನ್) : ಗರಿಷ್ಠ 53 ವರ್ಷಜಂಟಿ ಜನರಲ್ ಮ್ಯಾನೇಜರ್ (ಅಡ್ಮಿನ್.): ಗರಿಷ್ಠ 50 ವರ್ಷಜಂಟಿ ಜನರಲ್ ಮ್ಯಾನೇಜರ್ (ಐಟಿ) : ಗರಿಷ್ಠ 50 ವರ್ಷಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್): ಗರಿಷ್ಠ 48 ವರ್ಷಹಿರಿಯ ಉಪ ಜನರಲ್ ಮ್ಯಾನೇಜರ್ (ಹಣಕಾಸು) : ಗರಿಷ್ಠ 48 ವರ್ಷಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) : ಗರಿಷ್ಠ 48 ವರ್ಷಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸ್ವಯಂಚಾಲಿತ ಶುಲ್ಕ ಸಂಗ್ರಹ) : ಗರಿಷ್ಠ 45 ವರ್ಷಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) : ಗರಿಷ್ಠ 45 ವರ್ಷಡೆಪ್ಯುಟಿ ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ (ಅಂಡರ್ಗ್ರೌಂಡ್/ಎಲೆಕ್ಟ್ರಿಕಲ್) : ಗರಿಷ್ಠ 45 ವರ್ಷಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) : ಗರಿಷ್ಠ 45 ವರ್ಷಡೆಪ್ಯುಟಿ ಜನರಲ್ ಮ್ಯಾನೇಜರ್ (ಆರ್ಕಿಟೆಕ್ಚರ್) : ಗರಿಷ್ಠ 45 ವರ್ಷಮ್ಯಾನೇಜರ್ (ಹಣಕಾಸು) : ಗರಿಷ್ಠ 40 ವರ್ಷಮ್ಯಾನೇಜರ್ (ಸಿಗ್ನಲ್) : ಗರಿಷ್ಠ 40 ವರ್ಷಮ್ಯಾನೇಜರ್ (ಟೆಲಿಕಾಂ) : ಗರಿಷ್ಠ 40 ವರ್ಷಮ್ಯಾನೇಜರ್ (ಟ್ರಾಕ್ಷನ್) : ಗರಿಷ್ಠ 40 ವರ್ಷಸಹಾಯಕ ವ್ಯವಸ್ಥಾಪಕ (ರೋಲಿಂಗ್ ಸ್ಟಾಕ್) : ಗರಿಷ್ಠ 35 ವರ್ಷಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆಗಳು) : ಗರಿಷ್ಠ 35 ವರ್ಷಸಹಾಯಕ ವ್ಯವಸ್ಥಾಪಕರು (ಸುರಕ್ಷತೆ, ತರಬೇತಿ ಮತ್ತು ಸಮನ್ವಯ) : ಗರಿಷ್ಠ 35 ವರ್ಷಸಹಾಯಕ ವ್ಯವಸ್ಥಾಪಕ (ಹಣಕಾಸು) : ಗರಿಷ್ಠ 35 ವರ್ಷಸಹಾಯಕ ವ್ಯವಸ್ಥಾಪಕ () : ಗರಿಷ್ಠ 35 ವರ್ಷಅಗ್ನಿಶಾಮಕ ಅಧಿಕಾರಿ : ಗರಿಷ್ಠ 40 ವರ್ಷ 2022: ವಿಜಯಪುರ ಸಹಕಾರಿ ಬ್ಯಾಂಕ್ ನೇಮಕಾತಿ ಅರ್ಜಿ ಶುಲ್ಕ:ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು 400 ರೂ. / / ಮಾಜಿ ಸೈನಿಕರು 100 ರೂ ಅರ್ಜಿ ಶುಲ್ಕ ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ:ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ:ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ₹40,000 ದಿಂದ ₹2,80,000 ವರೆಗೆ ವೇತನ ಸಿಗಲಿದೆ.