2022: ವೈದ್ಯಕೀಯ ಶಿಕ್ಷಣ ಪಡೆದವರಿಗೆ ಭರ್ಜರಿ ಅವಕಾಶ, ಇಂದೇ ಅರ್ಜಿ ಸಲ್ಲಿಸಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16 ಆಗಿದೆ. ಬೆಂಗಳೂರು(ಮಾ.2):ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ( ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವೈದ್ಯಕೀಯ ತಜ್ಞರು ( )ಸೇರಿ ವಿವಿಧ ಒಟ್ಟು 97 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ ://.../ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಒಟ್ಟು 97 ಹುದ್ದೆಗಳ ಮಾಹಿತಿ ಇಂತಿದೆ – 60 ಹುದ್ದೆಗಳುಮಕ್ಕಳ ತಜ್ಞ () – 9 ಹುದ್ದೆಗಳುಮೂಳೆ ತಜ್ಞ () – 5 ಹುದ್ದೆಗಳುನೇತ್ರ ತಜ್ಞ () – 2 ಹುದ್ದೆಗಳುವಿಕಿರಣ ತಜ್ಞ ()– 5 ಹುದ್ದೆಗಳುಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ( )– 3 ಹುದ್ದೆಗಳುರೋಗಶಾಸ್ತ್ರಜ್ಞ () – 5 ಹುದ್ದೆಗಳು – 2 ಹುದ್ದೆಗಳು 2022: ಬೆಂಗಳೂರಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಮಾ.7 ಮತ್ತು 8ಕ್ಕೆ ನೇರ ಸಂದರ್ಶನ ಶೈಕ್ಷಣಿಕ ವಿದ್ಯಾರ್ಹತೆ:ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು ಹುದ್ದೆಗೆ MBBSಮಕ್ಕಳ ತಜ್ಞ ಹುದ್ದೆಗೆ ಎಂಡಿ/ಡಿಎನ್‌ಬಿ ಪೀಡಿಯಾಟ್ರಿಕ್ಸ್ ಅಥವಾ ಎಂಬಿಬಿಎಸ್ ಜೊತೆಗೆ ಮಕ್ಕಳ ಆರೋಗ್ಯದಲ್ಲಿ ಪಿಜಿ ಡಿಪ್ಲೊಮಾಮೂಳೆ ತಜ್ಞ ಹುದ್ದೆಗೆ / ಅಥವಾ ಜೊತೆಗೆ ಆರ್ಥೋಪೆಡಿಕ್ಸ್‌ನಲ್ಲಿ ಡಿಪ್ಲೊಮಾನೇತ್ರ ತಜ್ಞ ಹುದ್ದೆಗೆ / ಅಥವಾ ಜೊತೆಗೆ ನೇತ್ರಶಾಸ್ತ್ರದಲ್ಲಿ ಡಿಪ್ಲೊಮಾವಿಕಿರಣ ತಜ್ಞ ಹುದ್ದೆಗೆ ಎಮ್‌ಡಿ/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ ರೇಡಿಯಾಲಜಿಯಲ್ಲಿ ಪಿಜಿ ಡಿಪ್ಲೊಮಾ.ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಹುದ್ದೆಗೆ / ಅಥವಾ ಜೊತೆಗೆ & ನಲ್ಲಿ ಡಿಪ್ಲೋಮಾ.ರೋಗಶಾಸ್ತ್ರಜ್ಞ ಹುದ್ದೆಗೆ / ಅಥವಾ ಜೊತೆಗೆ ರೋಗಶಾಸ್ತ್ರದಲ್ಲಿ ಡಿಪ್ಲೊಮಾ. ಹುದ್ದೆಗೆ // ಅಥವಾ ಜೊತೆಗೆ ನಲ್ಲಿ ಡಿಪ್ಲೊಮಾ. 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 14 ಕೊನೆ ದಿನ ವಯೋಮಿತಿ:ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 37 ವರ್ಷದವರಾಗಿರಬೇಕು. ಒಬಿಸಿಗೆ 3 ವರ್ಷ ಮತ್ತು / ಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆ:ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ:ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 50000 ರೂ. ನಿಂದ 160000 ರೂವರೆಗೆ ವೇತನ ದೊರೆಯಲಿದೆ.