2022: ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರು(ಮಾ.7):ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ-ಎಫ್‌ಸಿಐ ( - ) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ವಿವಿಧ ಮ್ಯಾನೆಜೇರಿಯಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್ 31ಕ್ಕೂ ಮೊದಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ್ ವೆಬ್‌ ತಾಣ ://../ ಗೆ ಭೇಟಿ ನೀಡಬಹುದು. ಸಹಾಯಕ ಜನರಲ್ ಮ್ಯಾನೇಜರ್ ( -), ಸಹಾಯಕ ಜನರಲ್ ಮ್ಯಾನೇಜರ್ (), ಸಹಾಯಕ ಜನರಲ್ ಮ್ಯಾನೇಜರ್ (), ಸಹಾಯಕ ಜನರಲ್ ಮ್ಯಾನೇಜರ್ () ಮತ್ತು ಮೆಡಿಕಲ್ ಆಫಿಸರ್ ( ) ಹುದ್ದೆಗಳು ಖಾಲಿ ಇದೆ. 2022: ಬೋಧಕರ ಹುದ್ದೆಗೆ ದೆಹಲಿ ವಿವಿ ನೇಮಕಾತಿ ಶೈಕ್ಷಣಿಕ ವಿದ್ಯಾರ್ಹತೆ:ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾಬ್ಯಾಸ ಪಡೆದಿರಬೇಕು. ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಥವಾ // ಅಥವಾ ಕಾನೂನಿನಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮಾಡಿರಬೇಕು. ಟೆಕ್ನಿಕಲ್ ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ ಕೃಷಿಯಲ್ಲಿ 55% ಅಂಕಗಳೊಂದಿಗೆ ಬಿ.ಎಸ್ಸಿ ಅಥವಾ ಆಹಾರ ವಿಜ್ಞಾನ / ಆಹಾರ ತಂತ್ರಜ್ಞಾನ / ಆಹಾರ ಸಂಸ್ಕರಣೆಯಲ್ಲಿ 55% ಅಂಕಗಳೊಂದಿಗೆ / . ಅಥವಾ ಕೃಷಿ ಎಂಜಿನಿಯರಿಂಗ್‌ನಲ್ಲಿ 55% ಅಂಕಗಳೊಂದಿಗೆ ./ ಅಥವಾಬಯೋ-ಟೆಕ್ನಾಲಜಿ / ಬಯೋ-ಕೆಮಿಕಲ್ / ಅಗ್ರಿಕಲ್ಚರಲ್ ಬಯೋ-ಟೆಕ್ನಾಲಜಿಯಲ್ಲಿ 55% ಅಂಕಗಳೊಂದಿಗೆ ಬಿಇ / ಬಿ.ಟೆಕ್. ಅಕೌಂಟ್ಸ್ ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ ಚಾರ್ಟರ್ಡ್ ಅಕೌಂಟೆಂಟ್ / ಕಾಸ್ಟ್ ಅಕೌಂಟೆಂಟ್ಸ್ / ಕಂಪನಿ ಸೆಕ್ರೆಟರಿ ಸದಸ್ಯತ್ವ ಪಡೆದಿರಬೇಕು. ಕಾನೂನು ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ 5 ವರ್ಷಗಳ ಅನುಭವದೊಂದಿಗೆ ಕಾನೂನಿನಲ್ಲಿ ಪೂರ್ಣ ಸಮಯದ ಪದವಿ ಪಡೆದಿರಬೇಕು. ಮೆಡಿಕಲ್ ಆಫಿಸರ್ ಹುದ್ದೆಗೆ 3 ವರ್ಷಗಳ ಅನುಭವದೊಂದಿಗೆ ಎಂಬಿಬಿಎಸ್ ಮಾಡಿರಬೇಕು. 2022: ದೆಹಲಿ ವಿವಿಯ ಕಾಲೇಜಿನ ಬೋಧಕೇತರ ಹುದ್ದೆ ವಯೋಮಿತಿ:ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ. ಸಹಾಯಕ ಜನರಲ್ ಮ್ಯಾನೇಜರ್ (ಜನರಲ್ ಅಡ್ಮಿನಿಸ್ಟ್ರೇಷನ್) ಹುದ್ದೆಗೆ 30 ವರ್ಷಮಿಕ್ಕ ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ 28 ವರ್ಷಸಹಾಯಕ ಜನರಲ್ ಮ್ಯಾನೇಜರ್ (ಕಾನೂನು) ಹುದ್ದೆಗೆ 33 ವರ್ಷವೈದ್ಯಕೀಯ ಅಧಿಕಾರಿ - 35 ವರ್ಷ ಅರ್ಜಿ ಶುಲ್ಕ:ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ , , ವರ್ಗದ ಅಭ್ಯರ್ಥಿಗಳು 1000 ರೂ ಅರ್ಜಿ ಶುಲ್ಕ ಪಾವತಿಸಬೇಕು. , , ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಆಯ್ಕೆ ಪ್ರಕ್ರಿಯೆ:ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 50% ರಷ್ಟು ಅಂಕ ಪಡೆದಿರಬೇಕು. ವರ್ಗಾನುಸಾರ ಅಂಕದಲ್ಲಿ ಸಡಿಲಿಕೆ ಇದೆ.