2022: ಬೋಧಕರ ಹುದ್ದೆಗೆ ದೆಹಲಿ ವಿವಿ ನೇಮಕಾತಿ ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜು ಒಟ್ಟು 66 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನವದೆಹಲಿ:ದೆಹಲಿ ವಿಶ್ವವಿದ್ಯಾನಿಲಯದ ( ) ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜು ( - ) ಖಾಲಿ ಇರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 66 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನ ಅಧಿಕೃತ ವೆಬ್‌ಸೈಟ್ ://../ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು 66 ಬೋಧಕ ಹುದ್ದೆಗಳ ಮಾಹಿತಿ ಇಂತಿದೆಇಂಗ್ಲೀಷ್ (): 7 ಹುದ್ದೆಗಳುಪಂಜಾಬಿ () : 5 ಹುದ್ದೆಗಳುಹಿಂದಿ () : 3 ಹುದ್ದೆಗಳುಅರ್ಥಶಾಸ್ತ್ರ () : 4 ಹುದ್ದೆಗಳುಇತಿಹಾಸ () : 4 ಹುದ್ದೆಗಳುರಾಜ್ಯಶಾಸ್ತ್ರ ( ) : 3 ಹುದ್ದೆಗಳುವಾಣಿಜ್ಯ (): 11 ಹುದ್ದೆಗಳುಗಣಿತ (): 3 ಹುದ್ದೆಗಳುಸಸ್ಯಶಾಸ್ತ್ರ (): 6 ಹುದ್ದೆಗಳುರಸಾಯನಶಾಸ್ತ್ರ (): 2 ಹುದ್ದೆಗಳುಎಲೆಕ್ಟ್ರಾನಿಕ್ಸ್ (): 2 ಹುದ್ದೆಗಳುಕಂಪ್ಯೂಟರ್ ಸೈನ್ಸ್ ( ): 5 ಹುದ್ದೆಗಳುಭೌತಶಾಸ್ತ್ರ (): 3 ಹುದ್ದೆಗಳುಪ್ರಾಣಿಶಾಸ್ತ್ರ (): 6 ಹುದ್ದೆಗಳುಪರಿಸರ ವಿಜ್ಞಾನ ( ): 2 ಹುದ್ದೆಗಳು 2022: ದೆಹಲಿ ವಿವಿಯ ಕಾಲೇಜಿನ ಬೋಧಕೇತರ ಹುದ್ದೆಗೆ ನೇಮಕಾತಿ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಅರ್ಹತೆಗಳು:ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮಾಡಿರಬೇಕು ಅಥವಾ ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯದಿಂದ ಸಮಾನ ಪದವಿ ಮಾಡಿರಬೇಕು. ವಿದ್ಯಾರ್ಹತೆ ಜೊತೆಗೆ ಅಭ್ಯರ್ಥಿಯು ಅಥವಾ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ () ಯಲ್ಲಿ ಪಾಸಾಗಿರಬೇಕು. ವಯೋಮಿತಿ:ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 35 ವರ್ಷದ ಒಳಗಿನವರಾಗಿರಬೇಕು. ,,, ಮತ್ತು ಅಭ್ಯರ್ಥಿಗಳೀಗೆ ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. 2022: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅರ್ಜಿ ಶುಲ್ಕ:ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ // ಅಭ್ಯರ್ಥಿಗಳು 500 ರೂ ಮತ್ತು , , ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆ:ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು. ವೇತನ ವಿವರ:ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಜಿಸಿ ಅನುಸಾರ ವೇತನ ದೊರೆಯಲಿದೆ.