2022: ನೌಕಾದಳದ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ ಭಾರತೀಯ ನೌಕಾಸೇನೆ ಖಾಲಿ ಇರುವ 155 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್​​ 12ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬೆಂಗಳೂರು(ಫೆ.28):ಭಾರತೀಯ ನೌಕಾಸೇನೆಯಲ್ಲಿ ( ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಲಾಗಿದೆ. ನೌಕಾಸೇನೆಯು ಖಾಲಿ ಇರುವ ಒಟ್ಟು 155 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮಾರ್ಚ್​​ 12ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ ://.../ ಗೆ ಅಥವಾ ://.../ ಭೇಟಿ ನೀಡಲು ಕೋರಲಾಗಿದೆ. ಕಾರ್ಯನಿರ್ವಾಹಕ ಶಾಖೆ, ಶೈಕ್ಷಣಿಕ ಶಾಖೆ ಮತ್ತು ತಾಂತ್ರಿಕ ಶಾಖೆ ಈ ಮೂರು ವಿಭಾಗಳಿಗೆ ಭಾರತೀಯ ನೌಕಾಸೇನೆಯು ಅರ್ಜಿ ಆಹ್ವಾನಿದ್ದು, 155 ಹುದ್ದೆಗಳ ಮಾಹಿತಿ ಇಂತಿದೆ. ಕಾರ್ಯನಿರ್ವಾಹಕ ಶಾಖೆ ( ):ಇದರಲ್ಲಿ 93 ಹುದ್ದೆಗಳು ಖಾಲಿ ಇದೆ.ಜನರಲ್ ಸರ್ವೀಸ್/ಹೈಡ್ರೋ ಕೇಡರ್- 40 ಹುದ್ದೆಗಳುನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್-6 ಹುದ್ದೆಗಳುಏರ್ ಟ್ರಾಫಿಕ್ ಕಂಟ್ರೋಲರ್ - 6 ಹುದ್ದೆಗಳುಅಬ್​ಸರ್ವರ್ - 8 ಹುದ್ದೆಗಳುಪೈಲಟ್ - 15 ಹುದ್ದೆಗಳುಲಾಜಿಸ್ಟಿಕ್ಸ್​ - 18 ಹುದ್ದೆಗಳು 2022: ಕೊಡಗು ಜಿಲ್ಲೆಯ 3 ತಾಲೂಕಿನ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಶೈಕ್ಷಣಿಕ ಶಾಖೆ ( ):ಎಜುಕೇಷನ್ - 17 ಹುದ್ದೆಗಳು ತಾಂತ್ರಿಕ ಶಾಖೆ ( ):ಇದರಲ್ಲಿ 45 ಹುದ್ದೆಗಳು ಖಾಲಿ ಇದೆ.ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್) - 15ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್) - 30 ಶೈಕ್ಷಣಿಕ ವಿದ್ಯಾರ್ಹತೆ:ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ವಿದ್ಯಾರ್ಹತೆ ಪೂರ್ಣಗೊಳಿಸರಬೇಕು.ಜನರಲ್ ಸರ್ವೀಸ್/ಹೈಡ್ರೋ ಕೇಡರ್ ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.ನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್ ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.ಅಬ್​ಸರ್ವರ್ ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.ಪೈಲಟ್ ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.ಲಾಜಿಸ್ಟಿಕ್ಸ್​ ಹುದ್ದೆಗೆ ಬಿ.ಟೆಕ್/ ಎಂಬಿಎ/ ಪಿಜಿ ಡಿಪ್ಲೋಮಾ/ ಎಂಸಿಎ/ ಎಂಎಸ್ಸಿ ಪಾಸಾಗಿರಬೇಕು.ಎಜುಕೇಷನ್ ಹುದ್ದೆಗೆ ಎಂಎಸ್ಸಿ/ ಎಂಟೆಕ್/ ಬಿ.ಟೆಕ್ ಪಾಸಾಗಿರಬೇಕು.ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್) ಹುದ್ದೆಗೆ ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು. 2022: ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಎಸ್‌ಎನ್‌ಎಲ್‌ ಲಿಂಗಾನುಸಾರ ಹುದ್ದೆ ಹಂಚಿಕೆ:ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಚಿಸುವ ಅಭ್ಯರ್ಥಿಗಳಿಗೆ ಲಿಂಗಾನುಸಾರ ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ.ಜನರಲ್ ಸರ್ವೀಸ್/ಹೈಡ್ರೋ ಕೇಡರ್ ಹುದ್ದೆ ಪುರುಷ ಮಾತ್ರ.ನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್ ಹುದ್ದೆ ಪುರುಷ ಮತ್ತು ಮಹಿಳೆಯರಿಗೆಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆ ಪುರುಷ ಮತ್ತು ಮಹಿಳೆಯರಿಗೆಅಬ್​ಸರ್ವರ್ ಹುದ್ದೆ ಪುರುಷರಿಗೆ ಮಾತ್ರಪೈಲಟ್ ಹುದ್ದೆ ಪುರುಷರಿಗೆ ಮಾತ್ರಲಾಜಿಸ್ಟಿಕ್ಸ್​ ಹುದ್ದೆ ಪುರುಷರಿಗೆ ಮಾತ್ರಎಜುಕೇಷನ್ ಹುದ್ದೆ ಪುರುಷ ಮತ್ತು ಮಹಿಳೆಯರಿಗೆಎಂಜಿನಿಯರಿಂಗ್ ಬ್ರಾಂಚ್(ಜನರಲ್ ಸರ್ವೀಸ್) ಪುರುಷರಿಗೆ ಮಾತ್ರ ವಯೋಮಿತಿ:ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ಜನವರಿ 1998 ರಿಂದ ಜುಲೈ 2004 ರೊಳಗೆ ಜನಿಸಿರಬೇಕು. ಆಯ್ಕೆ ಪ್ರಕ್ರಿಯೆ:ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.