2022: ರಾಜ್ಯ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ 9 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಬೆಂಗಳೂರು(ಫೆ.22):ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( - ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹಿರಿಯ ಸಂಶೋಧನಾ ಸಹಾಯಕ ( ) , ವಿಜ್ಞಾನಿ (), ಎರಡನೇ ದರ್ಜೆ ಸಹಾಯಕ ( ) ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಫೆಬ್ರವರಿ 28 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ... ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 9 ಹುದ್ದೆಗಳ ಮಾಹಿತಿ:ವಿಜ್ಞಾನಿ - : 2 ಹುದ್ದೆಗಳುವಿಜ್ಞಾನಿ - : 1 ಹುದ್ದೆಎರಡನೇ ದರ್ಜೆ ಸಹಾಯಕರು : 1 ಹುದ್ದೆಹಿರಿಯ ಸಂಶೋಧನಾ ಸಹಾಯಕರು : 5 ಹುದ್ದೆಗಳು ಶೈಕ್ಷಣಿಕ ವಿದ್ಯಾರ್ಹತೆ:ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ವಿಜ್ಞಾನಿ - ಹುದ್ದೆಗೆ ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ ., ಕೀಟಶಾಸ್ತ್ರದಲ್ಲಿ . (ಅಗ್ರಿ), ರೇಷ್ಮೆ ಕೃಷಿ/ಕೀಟಶಾಸ್ತ್ರ/ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ, ಜವಳಿ ತಂತ್ರಜ್ಞಾನ/ ಜವಳಿ ವಿಜ್ಞಾನ/ಜವಳಿ ರಸಾಯನಶಾಸ್ತ್ರ/ಫೈಬರ್ ಸೈನ್ಸ್ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್​​ನಲ್ಲಿ . ವಿದ್ಯಾರ್ಹತೆ ಪಡೆದಿರಬೇಕು. ವಿಜ್ಞಾನಿ - ಹುದ್ದೆಗೆ ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ ., ಕೀಟಶಾಸ್ತ್ರದಲ್ಲಿ . (ಅಗ್ರಿ), ರೇಷ್ಮೆ ಹುಳು ಶರೀರಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರದಲ್ಲಿ ., ಜವಳಿ ತಂತ್ರಜ್ಞಾನ/ಜವಳಿ ಎಂಜಿನಿಯರಿಂಗ್‌ನಲ್ಲಿ . ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಹಿರಿಯ ಸಂಶೋಧನಾ ಸಹಾಯಕ ಹುದ್ದೆಗೆ ರೇಷ್ಮೆ ಕೃಷಿ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಕೀಟಶಾಸ್ತ್ರದಲ್ಲಿ ., .. (ಅಗ್ರಿ) ಕೀಟಶಾಸ್ತ್ರ/ಸಿರಿಕಲ್ಚರ್‌, ಜವಳಿ, ರೇಷ್ಮೆ ತಂತ್ರಜ್ಞಾನದಲ್ಲಿ . ಅಥವಾ ., ಜವಳಿ ರಸಾಯನಶಾಸ್ತ್ರದಲ್ಲಿ . ಪೂರ್ಣಗೊಳಿಸಿರಬೇಕು. ಎರಡನೇ ದರ್ಜೆ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು. 2022: 10ನೇ ತರಗತಿ ಪಾಸ್ ಆಗಿದ್ದರೆ ಈ ಹುದ್ದೆಗ ಅರ್ಜಿ ಸಲ್ಲಿಸಿ ವಯೋಮಿತಿ:ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ. ಪ್ರವರ್ಗ 2ಎ ಅಭ್ಯರ್ಥಿಗಳಿಗೆ 3 ವರ್ಷ, ಅಭ್ಯರ್ಥಿಗಳಿಗೆ 5 ವರ್ಷಗಳ: ವಯೋಮಿತಿ ಸಡಿಲಿಕೆ ನೀಡಲಾಗಿದೆ.ವಿಜ್ಞಾನಿ - : 45 ವರ್ಷವಿಜ್ಞಾನಿ - : 40 ವರ್ಷಎರಡನೇ ದರ್ಜೆ ಸಹಾಯಕರು : ನಿಯಮಾನುಸಾರಹಿರಿಯ ಸಂಶೋಧನಾ ಸಹಾಯಕರು : 35 ವರ್ಷ ಅರ್ಜಿ ಶುಲ್ಕ:ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ / ಅಭ್ಯರ್ಥಿಗಳಿಗೆ 250 ರೂ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ., ಮಿಕ್ಕ ಎಲ್ಲಾ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಯಾಗಿದೆ. ವೇತನ ವಿವರ:ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ಮಾಸಿಕ ವೇತನ ದೊರೆಯಲಿದೆ.ವಿಜ್ಞಾನಿ - : 56,800 ರಿಂದ 99,600 ರೂವಿಜ್ಞಾನಿ - : 52,650 ರಿಂದ 97,100 ರೂಎರಡನೇ ದರ್ಜೆ ಸಹಾಯಕರು : 21,400 ರಿಂದ 42,000 ರೂಹಿರಿಯ ಸಂಶೋಧನಾ ಸಹಾಯಕರು : 27,650 ರಿಂದ 52,650 ರೂ 2022: ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಅರ್ಜಿ ಸಲ್ಲಿಸಬೇಕಾದ ವಿಳಾಸ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ನಿರ್ದೇಶಕರುಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆತಲಗಟ್ಟಾಪುರ, ಕನಕಪುರ ರಸ್ತೆ,ಬೆಂಗಳೂರು - 560109