2022: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಮಾರ್ಚ್​ 8ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಬೆಂಗಳೂರು(ಫೆ.13):ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ( )​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಯಂಗ್ ಪ್ರೊಫೆಶನಲ್ ( ), ಆಫೀಸ್ ಅಸಿಸ್ಟೆಂಟ್, , ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರ್ಚ್​ 8ರಂದು ನೇರ ಸಂದರ್ಶನ (--) ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ .. ಗೆ ಭೇಟಿ ನೀಡಿ. ಒಟ್ಟು 15 ಹುದ್ದೆಗಳ ಮಾಹಿತಿ ಇಂತಿದೆ:ಯಂಗ್ ಪ್ರೊಫೆಶನಲ್ ಗ್ರೇಡ್1- 8ಸೀನಿಯರ್ ರಿಸರ್ಚ್​ ಫೆಲೋ- - 4ಆಫೀಸ್ ಅಸಿಸ್ಟೆಂಟ್- 1ಯಂಗ್ ಪ್ರೊಫೆಶನಲ್ ಗ್ರೇಡ್2 -1ಜೂನಿಯರ್ ರಿಸರ್ಚ್​ ಫೆಲೋ- -1 ಶೈಕ್ಷಣಿಕ ವಿದ್ಯಾರ್ಹತೆ:ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರ ಅರ್ಹತೆ ಪಡೆದಿರಬೇಕು.ಯಂಗ್ ಪ್ರೊಫೆಶನಲ್ ಗ್ರೇಡ್1- ಬಿಕಾಂ/ಬಿಬಿಎ/ಬಿಬಿಎಸ್/ ಪದವಿ/ಸ್ನಾತಕೋತ್ತರ ಪದವಿ/ಎಂಎಸ್ಸಿಸೀನಿಯರ್ ರಿಸರ್ಚ್​ ಫೆಲೋ- - ಪದವಿ, ಸ್ನಾತಕೋತ್ತರ ಪದವಿಆಫೀಸ್ ಅಸಿಸ್ಟೆಂಟ್- ಪದವಿಯಂಗ್ ಪ್ರೊಫೆಶನಲ್ ಗ್ರೇಡ್2 -ಸ್ನಾತಕೋತ್ತರ ಪದವಿಜೂನಿಯರ್ ರಿಸರ್ಚ್​ ಫೆಲೋ- ಎಂಇ/ಎಂಟೆಕ್/ಎಂವಿಎಸ್ಸಿ/ಎಂಎಸ್ಸಿ ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶ 7 ಸಾವಿರ ಎಕರೆಗೆ ವಿಸ್ತರಣೆ: ಸಚಿವ ಡಾ. ಅಶ್ವತ್ಥನಾರಾಯಣ ವೇತನ:ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ.ಯಂಗ್ ಪ್ರೊಫೆಶನಲ್ ಗ್ರೇಡ್1- ಮಾಸಿಕ ₹ 25,000ಸೀನಿಯರ್ ರಿಸರ್ಚ್​ ಫೆಲೋ- - ಮಾಸಿಕ ₹ 31,000-35,000ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000ಯಂಗ್ ಪ್ರೊಫೆಶನಲ್ ಗ್ರೇಡ್2 -ಮಾಸಿಕ ₹ 35,000ಜೂನಿಯರ್ ರಿಸರ್ಚ್​ ಫೆಲೋ- -ಮಾಸಿಕ ₹ 31,000 ವಯೋಮಿತಿ:ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.ಯಂಗ್ ಪ್ರೊಫೆಶನಲ್ ಗ್ರೇಡ್1- 21ರಿಂದ 45 ವರ್ಷಸೀನಿಯರ್ ರಿಸರ್ಚ್​ ಫೆಲೋ- - ಗರಿಷ್ಠ 40 ವರ್ಷಆಫೀಸ್ ಅಸಿಸ್ಟೆಂಟ್- 18ರಿಂದ 45 ವರ್ಷಯಂಗ್ ಪ್ರೊಫೆಶನಲ್ ಗ್ರೇಡ್2 -21ರಿಂದ 45 ವರ್ಷಜೂನಿಯರ್ ರಿಸರ್ಚ್​ ಫೆಲೋ- ಗರಿಷ್ಠ 35 ವರ್ಷ ಉದ್ಯೋಗ ಸ್ಥಳ:ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹರಿಯಾಣದ ಕರ್ನಲ್ ನಲ್ಲಿ ಉದ್ಯೋಗ ಮಾಡಬೇಕು. 2022: ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ:ಟೆಲಿಕಮ್ಯುನಿಕೇಷನ್ಸ್​ ಕನ್ಸಲ್ಟೆಂಟ್ಸ್​ ಇಂಡಿಯನ್ ಲಿಮಿಟೆಡ್ ( ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 6 ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ( ) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್​ಲೈನ್​ () ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ .. ಗೆ ಅಥವಾ ://./ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಬೇಕಾದ ವಿಳಾಸ:ಟೆಲಿಕಮ್ಯುನಿಕೇಷನ್ಸ್​ ಕನ್ಸಲ್ಟೆಂಟ್ಸ್​ ಇಂಡಿಯನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೊದಲಿಗೆ ://.../ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ://./ ನಲ್ಲಿ ಅಧಿಸೂಚನೆಯನ್ನು ಓದಿಕೊಂಡು ಬಳಿಕ ಅಗತ್ಯ ದಾಖಲಾತಿಗಳೊಂದಿಗೆ ಫೆ.15ಕ್ಕೆ ಮೊದಲು tcilapprentice2021@. ಈ ಮೇಲ್ ಮಾಡಬೇಕು.