2022: ನೋಟು ಮುದ್ರಣಾಲಯದಲ್ಲಿ 1 ಲಕ್ಷದವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೋಟು ಮುದ್ರಣಾಲಯ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬೆಂಗಳೂರು(ಜ.5):ನೋಟು ಮುದ್ರಣಾಲಯ ( ) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವೆಲ್​​ಫೇರ್​ ಆಫೀಸರ್ ( ), ಸೂಪರ್​ವೈಸರ್ () ಸೇರಿ ಒಟ್ಟು 149 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 4 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣcnpnashik..comಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಒಟ್ಟು 149 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ:ಕಲ್ಯಾಣ ಅಧಿಕಾರಿ- 1ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -10ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -5ಮೇಲ್ವಿಚಾರಕ (ಅಧಿಕೃತ ಭಾಷೆ)- 1ಕಾರ್ಯದರ್ಶಿ ಸಹಾಯಕ -1ಕಿರಿಯ ಕಛೇರಿ ಸಹಾಯಕ -6ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -104ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 21 ಅರ್ಜಿ ಶುಲ್ಕ:ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ // ಅಭ್ಯರ್ಥಿಗಳು 200 ರೂ. ಮತ್ತು ಸಾಮಾನ್ಯ/ಒಬಿಸಿ/ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು. : 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ ಎಂದ ಬೊಮ್ಮಾಯಿ ಶೈಕ್ಷಣಿಕ ವಿದ್ಯಾರ್ಹತೆ:ಕಲ್ಯಾಣ ಅಧಿಕಾರಿ- ಪದವಿ, ಡಿಪ್ಲೊಮಾ, ಎಂಎಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಬಿಇ, ಬಿ.ಟೆಕ್​, ಬಿಎಸ್ಸಿಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಬಿಇ, ಬಿ.ಟೆಕ್​, ಬಿಎಸ್ಸಿಮೇಲ್ವಿಚಾರಕ (ಅಧಿಕೃತ ಭಾಷೆ)- ಸ್ನಾತಕೋತ್ತರ ಪದವಿಕಾರ್ಯದರ್ಶಿ ಸಹಾಯಕ - ಪದವಿಕಿರಿಯ ಕಛೇರಿ ಸಹಾಯಕ -ಪದವಿಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಐಟಿಐಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಐಟಿಐ 2022: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್ ವಯೋಮಿತಿ ವಿವರ:ಕಲ್ಯಾಣ ಅಧಿಕಾರಿ- 18-30 ವರ್ಷಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -18-30 ವರ್ಷಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -18-30 ವರ್ಷಮೇಲ್ವಿಚಾರಕ (ಅಧಿಕೃತ ಭಾಷೆ)- 18-30 ವರ್ಷಕಾರ್ಯದರ್ಶಿ ಸಹಾಯಕ -18-28 ವರ್ಷಕಿರಿಯ ಕಛೇರಿ ಸಹಾಯಕ -18-28 ವರ್ಷಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -18-25 ವರ್ಷಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 18-25 ವರ್ಷ ವೇತನ:ಕಲ್ಯಾಣ ಅಧಿಕಾರಿ- ಮಾಸಿಕ 29740-103000 ರೂಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಮಾಸಿಕ 27600-95910 ರೂಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಮಾಸಿಕ 27600-95910 ರೂಮೇಲ್ವಿಚಾರಕ (ಅಧಿಕೃತ ಭಾಷೆ)- ಮಾಸಿಕ 27600-95910 ರೂಕಾರ್ಯದರ್ಶಿ ಸಹಾಯಕ -ಮಾಸಿಕ 23910-85570 ರೂಕಿರಿಯ ಕಛೇರಿ ಸಹಾಯಕ -ಮಾಸಿಕ 21540-77160 ರೂಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಮಾಸಿಕ 18780-67390 ರೂಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಮಾಸಿಕ 18780-67390 ರೂ ಆಯ್ಕೆ ಪ್ರಕ್ರಿಯೆ:ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ, ಸ್ಟೆನೋಗ್ರಫಿ ಮತ್ತು ಟೈಪಿಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನೋಟು ಮುದ್ರಣಾಲಯದ ಅಧಿಸೂಚನೆ ಓದಲುಈ ಲಿಂಕ್ ಕ್ಲಿಕ್ ಮಾಡಿಅರ್ಜಿ ಸಲ್ಲಿಸಲುಈ ಲಿಂಕ್ ಕ್ಲಿಕ್ ಮಾಡಿ