2021: ಹೈದ್ರಾಬಾದ್ ಬಿಇಎಲ್‌ನಲ್ಲಿ 84 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ! *ಬಿಇಎಲ್‌ನ ಹೈದ್ರಾಬಾದ್ ಘಟಕದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಡಿಸೆಂಬರ್ 31 ಕೊನೆಯ ದಿನವಾಗಿದೆ*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹೈದರಾಬಾದ್‌ (ಡಿ.20):ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( -) ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಇಎಲ್‌ನ ಹೈದರಾಬಾದ್ ಘಟಕದ ನೇಮಕಾತಿಗಾಗಿ ಅರ್ಜಿಗಳನ್ನ ಕರೆಯಲಾಗಿದೆ. ಕಾಂಟ್ರ್ಯಾಕ್ಟ್ ಆಧಾರದ ಮೇಲೆ 84 ಟ್ರೈನಿ ಇಂಜಿನಿಯರ್- ಮತ್ತು ಪ್ರಾಜೆಕ್ಟ್ ಇಂಜಿನಿಯರ್- ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್-.inಮೂಲಕ ಅರ್ಜಿ ಸಲ್ಲಿಸಬಹುದು. ಬಿಇಎಲ್ ನೇಮಕಾತಿ ನೋಟಿಫಿಕೇಷನ್ ಬಗ್ಗೆ ತಿಳಿಯಲುಇಲ್ಲಿ ಕ್ಲಿಕ್ ಮಾಡಿ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಹೈದ್ರಾಬಾದ್ ಘಟಕದಲ್ಲಿ ಸದ್ಯ ಟ್ರೈನಿ ಇಂಜಿನಿಯರ್-1 ( – ()- 19 ಹುದ್ದೆಗಳು, ಟ್ರೈನಿ ಇಂಜಿನಿಯರ್-1 ಟ್ರೈನಿ ಇಂಜಿನಿಯರ್-1 ()- 11 ಹುದ್ದೆಗಳು, ಟ್ರೈನಿ ಇಂಜಿನಿಯರ್-1 ( ): 03 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್– ()- 36 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್– (): 08 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್– ( ) -06 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್– ()- 01 ಹುದ್ದೆ ಸೇರಿ ಒಟ್ಟು 84 ಟ್ರೈನಿ ಹುದ್ದೆಗಳನ್ನ ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. 2022: ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ, ಕೌಶಲ್ಯಯುಕ್ತ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ ಟ್ರೈನಿ ಇಂಜಿನಿಯರ್-( –) ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಪ್ಪಂದದ ಪ್ರಕಾರ 1ನೇ, 2ನೇ ಮತ್ತು 3ನೇ ವರ್ಷಕ್ಕೆ ಕ್ರಮವಾಗಿ. ರೂ.25,000/-, ರೂ.28,000/- ಮತ್ತು ರೂ.31,000/- ಸಂಭಾವನೆ ನೀಡಲಾಗುತ್ತದೆ. ಪ್ರಾಜೆಕ್ಟ್ ಇಂಜಿನಿಯರ್- ( ): ಅಭ್ಯರ್ಥಿಗಳಿಗೆ 1ನೇ, 2ನೇ, 3ನೇ ವರ್ಷ ಮತ್ತು 4ನೇ ವರ್ಷಕ್ಕೆ ತಿಂಗಳಿಗೆ ರೂ.35,000/-, ರೂ.40,000/-, ರೂ.45,000/- ಮತ್ತು ರೂ.50,000/- ಗಳ ಸಂಯೋಜಿತ ಸಂಭಾವನೆಯನ್ನು ನೀಡಲಾಗುತ್ತದೆ. ಟ್ರೈನಿ ಇಂಜಿನಿಯರ್- (ಎಲೆಕ್ಟ್ರಾನಿಕ್ಸ್): ಅಭ್ಯರ್ಥಿಯು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ /./. ಮಾಡಿರಬೇಕು. ಜೊತೆಗೆ 1 ವರ್ಷ ಕೆಲಸದ ಅನುಭವವನ್ನು ಹೊಂದಿರಬೇಕು. ಪ್ರಾಜೆಕ್ಟ್ ಇಂಜಿನಿಯರ್- (ಎಲೆಕ್ಟ್ರಾನಿಕ್ಸ್) ಹುದ್ದೆಗೆ ಅಭ್ಯರ್ಥಿಯು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ /./. ಪದವಿ ಜೊತೆಗೆ 2 ವರ್ಷಗಳ ಉದ್ಯೋಗ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳು ಎಸ್ ಬಿಐ (ಆನ್‌ಲೈನ್ ಮೋಡ್ ಮೂಲಕ ಅಥವಾ ಶಾಖೆಯ ಮೂಲಕ) ಕಲೆಕ್ಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಟ್ರೈನಿ ಇಂಜಿನಿಯರ್- ಹುದ್ದೆಗೆ ಅಭ್ಯರ್ಥಿಗಳು 200 ರೂ. ಶುಲ್ಕ ಪಾವತಿಸಬೇಕು. ಪ್ರಾಜೆಕ್ಟ್ ಇಂಜಿನಿಯರ್- ಹುದ್ದೆಗೆ 500/-ರೂ. ಶುಲ್ಕ ನಿಗದಿಯಾಗಿದೆ. ಇನ್ನು // ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಫ್ ಲೈನ್ ಮೂಲಕ ಅರ್ಜಿ ಕಳಿಸಲು ಬಯಸುವವರು, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮಾಡಬಹುದು. ಅಭ್ಯರ್ಥಿಗಳು ಸ್ವಯಂ ದೃಢೀಕರಿಸಿದ ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಬಹುದು. ಜನರಲ್ ಮ್ಯಾನೇಜರ್ (), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, . , ಹೈದರಾಬಾದ್-500076, ತೆಲಂಗಾಣ ರಾಜ್ಯ- ಈ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಕಳುಹಿಸಬೇಕು. ಡಿಸೆಂಬರ್ 31, 2021 ರಂದು ಅಥವಾ ಮೊದಲು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು. ಸಂದರ್ಶನದ ಆಧಾರದ ಮೇಲೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.