ನೇಮಕಾತಿಗೆ ಅರ್ಹರಿಂದ ಅರ್ಜಿ ಅಹ್ವಾನ; ಆರಂಭಿಕ ವೇತನ 64 ಸಾವಿರ ರೂ! ನವದೆಹಲಿ(ಜೂ.12):ಕೊರೋನಾ ವಕ್ಕರಿಸಿದ ಬಳಿಕ ಬಹುತೇಕ ಭಾರತೀಯರು ಪ್ರತಿ ದಿನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ () ಕುರಿತು ಕೇಳುತ್ತಲೇ ಇದ್ದಾರೆ. ಇದೀಗ ಇದೇ ಮಂಡಳಿ ನೇಮಕಾತಿ ಆರಂಭಿಸಿದೆ. ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಹಂತ ಹಂತವಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಗ್ರಾಮೀಣ ಬ್ಯಾಂಕುಗಳಲ್ಲಿ 10,447 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಗುಜರಾಯಿಸಿ 2021ರ ಜೂನ್ 25ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಐಸಿಎಂಆರ್ ನೇಮಕಾತಿ 2021 ರ ಅಧಿಕೃತ ಅಧಿಸೂಚನೆ ಪರಿಶೀಲಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದೆ. ಹುದ್ದೆ ನೇಮಕಾತಿ ಮಾಹಿತಿ:ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ : 01ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ : 01ಪ್ರಾಜೆಕ್ಟ್ ಕನ್ಸಲ್ಟೆಂಟ್ (-): 01 ವೇತನ:ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ : 01 : 64,000 ರೂಪಾಯಿಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ : 01: 54,000 ರೂಪಾಯಿ + HRAಪ್ರಾಜೆಕ್ಟ್ ಕನ್ಸಲ್ಟೆಂಟ್ (-): 01: 1,00,000 ರೂಪಾಯಿ ವಯೋಮಿತಿ:ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್ : 01: 40 ವರ್ಷ (ಗರಿಷ್ಠ)ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ : 40 ವರ್ಷ (ಗರಿಷ್ಠ)ಪ್ರಾಜೆಕ್ಟ್ ಕನ್ಸಲ್ಟೆಂಟ್ (-): 70 ವರ್ಷ (ಗರಿಷ್ಠ)