ನೈಋತ್ಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ ನೈರುತ್ಯ ರೈಲ್ವೆ ಇಲಾಖೆ ಅಪ್ರೆಂಟಿಸ್ 1961ರ ಅನ್ವಯ ನೇಮಕಾತಿ ಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ಡಿ.12): ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1004 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. 11-12-2020ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 09-01-2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಯೋಮಿತಿ:09-01-2021ಕ್ಕೆ ಅನ್ವಯವಾಗುವಂತೆ 24 ವರ್ಷ ಮೀರಿರಾರದು. ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆ ಅಥವಾ ಅದರ ತತ್ಸಮಾನ (10+2 ಪರೀಕ್ಷಾ ಪದ್ಧತಿಅಡಿಯಲ್ಲಿ) ಕನಿಷ್ಠ 50% ಅಂಕಗಳೊಂದಿಗೆ, ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು ಮತ್ತು ಎನ್ ಸಿವಿಟಿ/ಎಸ್ ಸಿವಿಟಿ ಯಿಂದ ಹೊರಡಿಸಲಾದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು. ಅರ್ಜಿ ಶುಲ್ಕ :100 ರೂ. ಆನ್ ಲೈನ್ ಅರ್ಜಿಗಳನ್ನು ಪ್ರಕ್ರಿಯೆಯ ಭಾಗವಾಗಿ ಪೇಮೆಂಟ್ ಗೇಟ್ ವೇ ಮೂಲಕ ಆನ್ ಲೈನ್ ಮೂಲಕ ಪಾವತಿ ಮಾಡಬೇಕು. ಹುದ್ದೆಯ ವಿವರಗಳು1 ಹುಬ್ಬಳ್ಳಿ 2872 ಬೋಗಿ ದುರಸ್ತಿ ಕಾರ್ಯಾಗಾರ, ಹುಬ್ಬಳ್ಳಿ- 2173 ಬೆಂಗಳೂರು 2804 ಮೈಸೂರು 1775 ಕೇಂದ್ರ ಕಾರ್ಯಾಗಾರ, ಮೈಸೂರು 43