ದೇಶ-ವಿದೇಶದಲ್ಲಿ ಕೈತುಂಬಾ ಸಂಬಳ ಗಳಿಸಬೇಕೆ? ಹಾಸ್ಪಿಟಲ್ ಅಡ್ಮಿಸ್ಟ್ರೇಷನ್‌ ಉತ್ತಮ ಆಯ್ಕೆ! ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ದೇಶ-ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಅಂದರೆ ವೈದ್ಯರಾಗಿ, ನರ್ಸ್ ಆಗಿ ಸೇವೆ ಸಲ್ಲಿಸುವುದು ಮಾತ್ರವಲ್ಲ, ಹಾಸ್ಪಿಟಲ್ ಅಡ್ಮಿಸ್ಟ್ರೇಷನ್‌ ವಿಭಾಗದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ದೇಶ-ವಿದೇಶಗಳಲ್ಲಿ ಹೆಲ್ತ್‌ಕೇರ್‌ ಸೆಕ್ಟರ್‌ನಲ್ಲಿ ಬಹಳ ಬೇಡಿಕೆ ಇರುವ ಕರಿಯರ್‌ಗಳ ಪೈಕಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್‌ ಕೂಡಾ ಒಂದು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿಯಿಂದ ಹಿಡಿದು ವೈದ್ಯರ ನೇಮಕಾತಿಯ ಹೊಣೆಯೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಮೇಲಿರುತ್ತೆ.ಇದನ್ನೂ ನೋಡಿ:ವಿದೇಶದಲ್ಲಿ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ!...ಮೆಡಿಕಲ್ ಡಿಗ್ರಿ ಇಲ್ಲದೇ ಭಾರತ ಮತ್ತು ವಿದೇಶಗಳಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುವ ಸುವರ್ಣವಾಕಾಶ:://..// ದೇಶ-ವಿದೇಶಗಳಲ್ಲಿ ಹೆಲ್ತ್‌ಕೇರ್‌ ಸೆಕ್ಟರ್‌ನಲ್ಲಿ ಬಹಳ ಬೇಡಿಕೆ ಇರುವ ಕರಿಯರ್‌ಗಳ ಪೈಕಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್‌ ಕೂಡಾ ಒಂದು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿಯಿಂದ ಹಿಡಿದು ವೈದ್ಯರ ನೇಮಕಾತಿಯ ಹೊಣೆಯೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಮೇಲಿರುತ್ತೆ. ಇದನ್ನೂ ನೋಡಿ:ವಿದೇಶದಲ್ಲಿ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ!... ಮೆಡಿಕಲ್ ಡಿಗ್ರಿ ಇಲ್ಲದೇ ಭಾರತ ಮತ್ತು ವಿದೇಶಗಳಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುವ ಸುವರ್ಣವಾಕಾಶ: ://..//