ಬೆಳಗಾವಿ: 40 ಸೇನಾ ಹುದ್ದೆಗೆ ಪ್ರವಾಹದಂತೆ ಬರಿದುಬಂದ ಉದ್ಯೋಗ ಆಕಾಂಕ್ಷಿಗಳು ಕೇವಲ 40 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಸಿ ಬೆಳಗಾವಿಗೆ ಬಂದವರು ಸಾವಿರಾರು ಉದ್ಯೋಗ ಆಕಾಂಕ್ಷಿಗಳು. ಈ ಮ ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ. ಬೆಳಗಾವಿ, [ಅ.31]:ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ರಾಷ್ಟ್ರೀಯ ಸೇನಾ ಶಾಲೆ ಮೈದಾನದಲ್ಲಿ ಭಾರತೀಯ ಸೇನೆಯ ನೇಮಕಾತಿಗಾಗಿ ನಡೆಯುತ್ತಿರುವ ರ‍್ಯಾಲಿಗೆ ಆಕಾಂಕ್ಷಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಕೇವಲ 40 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಸಿ ಬೆಳಗಾವಿಗೆ ಬಂದವರು ಸಾವಿರಾರು ಉದ್ಯೋಗ ಆಕಾಂಕ್ಷಿಗಳು. ಪ್ರವಾಹದಂತೆ ಹರಿದುಬಂದ ಆಕಾಂಕ್ಷಿಗಳ ದಂಡನ್ನು ವಿಡಿಯೋನಲ್ಲಿ ನೋಡಿ.. ಬೆಳಗಾವಿ, [ಅ.31]:ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ರಾಷ್ಟ್ರೀಯ ಸೇನಾ ಶಾಲೆ ಮೈದಾನದಲ್ಲಿ ಭಾರತೀಯ ಸೇನೆಯ ನೇಮಕಾತಿಗಾಗಿ ನಡೆಯುತ್ತಿರುವ ರ‍್ಯಾಲಿಗೆ ಆಕಾಂಕ್ಷಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ 40 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಸಿ ಬೆಳಗಾವಿಗೆ ಬಂದವರು ಸಾವಿರಾರು ಉದ್ಯೋಗ ಆಕಾಂಕ್ಷಿಗಳು. ಪ್ರವಾಹದಂತೆ ಹರಿದುಬಂದ ಆಕಾಂಕ್ಷಿಗಳ ದಂಡನ್ನು ವಿಡಿಯೋನಲ್ಲಿ ನೋಡಿ..