: ಉಕ್ರೇನ್‌ನಿಂದ ಬಂದವರ ಮೆಡಿಕಲ್ ಶಿಕ್ಷಣಕ್ಕೆ ಅವಕಾಶ * ಉಕ್ರೇನ್ ನಿಂದ ಆಗಮಿಸಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವು* ಮೆಡಿಕಲ್ ಕಲಿಯಲು ಅವಕಾಶ ಮಾಡಿ ಕೊಡುತ್ತೇವೆ* ವೈದ್ಯಶಿಕ್ಷಣ ಸಚಿವ ಸುಧಾಕರ್ ಬೆಂಗಳೂರು(ಮಾ. 21) ಉಕ್ರೇನ್ ನಿಂದ () ವಾಪಸಾದ ವಿದ್ಯಾರ್ಥಿಗಳ () ಹಿತ ಕಾಯಲು ಕರ್ನಾಟಕ ಸರ್ಕಾರ ( ) ನಿಂತಿದೆ. ಮೆಡಿಕಲ್ () ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (..) ತಿಳಿಸಿದ್ದಾರೆ.ವೈದ್ಯ ಕಾಲೇಜಿಗೆ ನವೀನ್ ಮೃತದೇಹ..ಈ ಬಗ್ಗೆ ಒಂದು ಸ್ಪಷ್ಟ ವರದಿ ತಯಾರಿಸಿಕೊಂಡು ಮುಂದೆ ಹೆಜ್ಜೆ ಇಡಲಾಗುತ್ತದೆ. ಕಲಿಕೆ ಯಾವ ಕಾರಣಕ್ಕೂ ನಿಂತು ಹೋಗಬಾರದು ಎಂದು ತಿಳಿಸಿದ್ದಾರೆ. ರ, ಶಿಕ್ಷಣ, ಉಕ್ರೇನ್, ರಷ್ಯಾ ಬೆಂಗಳೂರು(ಮಾ. 21) ಉಕ್ರೇನ್ ನಿಂದ () ವಾಪಸಾದ ವಿದ್ಯಾರ್ಥಿಗಳ () ಹಿತ ಕಾಯಲು ಕರ್ನಾಟಕ ಸರ್ಕಾರ ( ) ನಿಂತಿದೆ. ಮೆಡಿಕಲ್ () ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (..) ತಿಳಿಸಿದ್ದಾರೆ. ವೈದ್ಯ ಕಾಲೇಜಿಗೆ ನವೀನ್ ಮೃತದೇಹ.. ಈ ಬಗ್ಗೆ ಒಂದು ಸ್ಪಷ್ಟ ವರದಿ ತಯಾರಿಸಿಕೊಂಡು ಮುಂದೆ ಹೆಜ್ಜೆ ಇಡಲಾಗುತ್ತದೆ. ಕಲಿಕೆ ಯಾವ ಕಾರಣಕ್ಕೂ ನಿಂತು ಹೋಗಬಾರದು ಎಂದು ತಿಳಿಸಿದ್ದಾರೆ. ರ, ಶಿಕ್ಷಣ, ಉಕ್ರೇನ್, ರಷ್ಯಾ