2022 : ಎನ್‌ಐಎಫ್ ಟಿ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು ಪ್ರಕಟ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್ ಟೆಕ್ನಾಲಜಿಯು ಇಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ 2022 ಫಲಿತಾಂಶಗಳನ್ನು ಘೋಷಿಸಲಿದೆ. ಬೆಂಗಳೂರು(ಮಾ.9):ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್ ಟೆಕ್ನಾಲಜಿಯು ( -) ಇಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ 2022 ಫಲಿತಾಂಶಗಳನ್ನು ಘೋಷಿಸಲಿದೆ. ಫೆಬ್ರವರಿ 6 ರಂದು ವಿನ್ಯಾಸ ಪ್ರವೇಶ ಪರೀಕ್ಷೆ 2022 ( 2022 ) ಅನ್ನು ತೆಗೆದುಕೊಂಡ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ..inನಲ್ಲಿ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಏಪ್ರಿಲ್ 2 ರಿಂದ 5 ರವರೆಗೆ ಬ್ಯಾಚುಲರ್ ಆಫ್ ಡಿಸೈನ್ (.) ಕಾರ್ಯಕ್ರಮದ ಸನ್ನಿವೇಶ ಪರೀಕ್ಷೆಯಲ್ಲಿ ಭಾಗವಹಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು . ಗೆ ಲಾಗಿನ್ ಆಗಿ ಮುಂದಿನ ಹಂತದ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ತಮ್ಮ ಆದ್ಯತೆಯ ಸ್ಥಳವನ್ನು ಆಯ್ಕೆ ಮಾಡಲು ಮಾರ್ಚ್ 11ರವರೆಗೆ ಸಮಯಾವಕಾಶವಿದೆ. ಮಾರ್ಚ್ 16 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಪ್ರವೇಶ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ?ಹಂತ 1: ಅಧಿಕೃತ ಇಲಾಖೆಯ ವೆಬ್‌ತಾಣ .. ಗೆ ಭೇಟಿ ನೀಡಿ.ಹಂತ 2: ಮುಖಮುಟದಲ್ಲಿ ಬರುವ ದಾಖಲಾತಿ () ಟ್ಯಾಬ್ ಕ್ಲಿಕ್ ಮಾಡಿ.ಹಂತ 3: ನಿಮ್ಮ ಯೋಜನೆಯನ್ನು ಆಯ್ಕೆ ಮಾಡಿ.ಹಂತ 4: ನಿಮ್ಮ ಕ್ರಮ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.ಹಂತ 5: ಸಬ್‌ಮಿಟ್ ಮತ್ತು ಫಲಿತಾಂಶವನ್ನು ಪರಿಶೀಲಿಸಿ.ಹಂತ 6: ಬಳಿಕ ಡೌನ್‌ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ 1 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ / ರೌಂಡ್ ಅನ್ನು ಪರಿಸ್ಥಿತಿ ಪರೀಕ್ಷೆಯ ನಂತರ ಪ್ರಾರಂಭಿಸಲು ನಿರ್ಧರಿಸಲಾಗಿದೆ, ಇದು 7 ಏಪ್ರಿಲ್ ನಿಂದ 26 ಏಪ್ರಿಲ್ 2022 ವರೆಗೆ ಹಲವು ಬ್ಯಾಚ್‌ಗಳಲ್ಲಿ ನಡೆಯಲಿದೆ. ಆರು ಬ್ಯಾಚುಲರ್ ಆಫ್ ಡಿಸೈನ್ () ಕಾರ್ಯಕ್ರಮಗಳನ್ನು ನೀಡುತ್ತದೆ. ಅವೆಂದರೆ ಪರಿಕರ ವಿನ್ಯಾಸ ( ), ಫ್ಯಾಷನ್ ಸಂವಹನ ( ), ಫ್ಯಾಷನ್ ವಿನ್ಯಾಸ ( ), ನಿಟ್‌ವೇರ್ ವಿನ್ಯಾಸ ( ), ಚರ್ಮದ ವಿನ್ಯಾಸ ( ) ಮತ್ತು ಜವಳಿ ವಿನ್ಯಾಸ ( ). ಇದರ ಜೊತೆಗೆ ಸಂಸ್ಥೆಯು ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ () ಮತ್ತು ಮೂರು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಕೂಡ ನೀಡುತ್ತದೆ ಅದರೆಂದರೆ ವಿನ್ಯಾಸದಲ್ಲಿ ಸ್ನಾತಕೋತ್ತರ ( -), ಫ್ಯಾಷನ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ( - ), ಮತ್ತು ಫ್ಯಾಷನ್ ತಂತ್ರಜ್ಞದಲ್ಲಿ ಸ್ನಾತಕೋತ್ತರ ( - ). ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವೈದ್ಯಕೀಯ ಆಯೋಗ ತೀರ್ಮಾನಿಸಲಿದೆ: ಡಾ.ಕೆ.ಸುಧಾಕರ್ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ:ಕೇಂದ್ರ ಪ್ರೌಢಶಿಕ್ಷಣ ಮಂಡಳಿ ( -) 12ನೇ ತರಗತಿ ಟರ್ಮ್ 1ರ ಫಲಿತಾಂಶ ಇಂದು(ಮಾ.9) ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಈ ಮೊದಲು 12ನೇ ತರಗತಿ ಟರ್ಮ್ 1ರ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಮತ್ತು 10ನೇ ತರಗತಿ ಟರ್ಮ್ 1ರ ಫಲಿತಾಂಶ ಮಾ.12ರ ನಂತರ ಪ್ರಕಟವಾಗಲಿದೆ ಎಂದು ಸುದ್ದಿಯಾಗಿತ್ತು. " ಫಲಿತಾಂಶ ತಯಾರಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಅದನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು. ಮಂಡಳಿಯು ಶೀಘ್ರದಲ್ಲೇ ತಿಳಿಸುತ್ತದೆ" ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ ಅಧಿಕೃತ ಸೈಟ್‌ ನಲ್ಲಿ ://.../ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.