: ಆಪರೇಷನ್ ಗಂಗಾ ಅಡಿಯಲ್ಲಿ 13 ಸಾವಿರ ಭಾರತೀಯರು ವಾಪಸ್ ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಈವರೆಗೆ 13,000 ಭಾರತೀಯ ನಾಗರಿಕರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ನವದೆಹಲಿ:ಉಕ್ರೇನ್ () ಮೇಲೆ ರಷ್ಯಾ () ಸಮರ ಸಾರಿದ ಬಳಿಕ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಕರೆತರುತ್ತಿದೆ. ಇದುವರೆಗೆ ಆಪರೇಷನ್ ಗಂಗಾ ( ) ಅಡಿಯಲ್ಲಿ 13,000 ಭಾರತೀಯ ನಾಗರಿಕರನ್ನು ( ) ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. : ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!ಕಳೆದ 8 ದಿನಗಳಿಂದ ಆಪರೇಶನ್ ಗಂಗಾ ನಡೆಯುತ್ತಿದ್ದು, ಶನಿವಾರ 15 ವಿಮಾನದಲ್ಲಿ 3 ಸಾವಿರ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 84 ಮಂದಿ ಕನ್ನಡಿಗರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೂಲಕ ಈವರೆಗೆ 366 ಕನ್ನಡಿಗರು ಬಂದಿದ್ದಾರೆ. ಮಾರ್ಚ್ 10ರವೆಗೆ ಈ ಕಾರ್ಯಾಚರಣೆ ನಡೆಯಲಿದೆ. ಯುದ್ಧ ಭೂಮಿಯಿಂದ ತಾಯ್ನಾಡಿಗೆ ಬಂದ ವಿದ್ಯಾರ್ಥಿಗಳೂ ಹೆತ್ತವರನ್ನು ನೋಡಿ ಭಾವುಕರಾದರು. ಇಂದು 11 ವಿಮಾನದ ಮೂಲಕ 2,200 ಜನ ವಾಪಸ್ ಆಗಲಿದ್ದಾರೆ. ನವದೆಹಲಿ:ಉಕ್ರೇನ್ () ಮೇಲೆ ರಷ್ಯಾ () ಸಮರ ಸಾರಿದ ಬಳಿಕ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಕರೆತರುತ್ತಿದೆ. ಇದುವರೆಗೆ ಆಪರೇಷನ್ ಗಂಗಾ ( ) ಅಡಿಯಲ್ಲಿ 13,000 ಭಾರತೀಯ ನಾಗರಿಕರನ್ನು ( ) ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. : ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ! ಕಳೆದ 8 ದಿನಗಳಿಂದ ಆಪರೇಶನ್ ಗಂಗಾ ನಡೆಯುತ್ತಿದ್ದು, ಶನಿವಾರ 15 ವಿಮಾನದಲ್ಲಿ 3 ಸಾವಿರ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 84 ಮಂದಿ ಕನ್ನಡಿಗರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೂಲಕ ಈವರೆಗೆ 366 ಕನ್ನಡಿಗರು ಬಂದಿದ್ದಾರೆ. ಮಾರ್ಚ್ 10ರವೆಗೆ ಈ ಕಾರ್ಯಾಚರಣೆ ನಡೆಯಲಿದೆ. ಯುದ್ಧ ಭೂಮಿಯಿಂದ ತಾಯ್ನಾಡಿಗೆ ಬಂದ ವಿದ್ಯಾರ್ಥಿಗಳೂ ಹೆತ್ತವರನ್ನು ನೋಡಿ ಭಾವುಕರಾದರು. ಇಂದು 11 ವಿಮಾನದ ಮೂಲಕ 2,200 ಜನ ವಾಪಸ್ ಆಗಲಿದ್ದಾರೆ.