ಸೈನಿಕರು ನನ್ನ ತಲೆಗೆ ಗನ್‌ ಇಟ್ಟಿದ್ರು, ಸಚಿವ ಶ್ರೀರಾಮುಲು ಮುಂದೆ ಭಯಾನಕ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು ಎಂದು ಉಕ್ರೇನ್‌ನಿಂದ ಮರಳಿರುವ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಬಳ್ಳಾರಿ, (ಮಾ.08):ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು ಎಂದು ಉಕ್ರೇನ್‌ನಿಂದ ಮರಳಿರುವ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. : ಉಕ್ರೇನ್- ರಷ್ಯಾ ಯುದ್ಧದಿಂದ ಭಾರತಕ್ಕೆ ಹೊಸ ಸಂಕಷ್ಟ!ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು. ಬಳಿಕ ನಾನು ಭಾರತದ ಧ್ವಜ, ಪಾಸ್‌ಪೋರ್ಟ್ ತೋರಿಸಿ ಬಚಾವ್ ಆದೆ ಎಂದು ಭಯಾನಕ ಪರಿಸ್ಥಿತಿಯನ್ನು ಸಚಿವ ಶ್ರೀರಾಮುಲು ಅವರ ಮುಂದೆ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್ ಹೇಳಿಕೊಂಡಿದ್ದಾರೆ. ಬಳ್ಳಾರಿ, (ಮಾ.08):ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು ಎಂದು ಉಕ್ರೇನ್‌ನಿಂದ ಮರಳಿರುವ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. : ಉಕ್ರೇನ್- ರಷ್ಯಾ ಯುದ್ಧದಿಂದ ಭಾರತಕ್ಕೆ ಹೊಸ ಸಂಕಷ್ಟ! ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು. ಬಳಿಕ ನಾನು ಭಾರತದ ಧ್ವಜ, ಪಾಸ್‌ಪೋರ್ಟ್ ತೋರಿಸಿ ಬಚಾವ್ ಆದೆ ಎಂದು ಭಯಾನಕ ಪರಿಸ್ಥಿತಿಯನ್ನು ಸಚಿವ ಶ್ರೀರಾಮುಲು ಅವರ ಮುಂದೆ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್ ಹೇಳಿಕೊಂಡಿದ್ದಾರೆ.