: ಪುನೀತ್‌ ಹೆಸರಿನಲ್ಲಿ ಉಪಗ್ರಹ, ಆಕಾಶದಲ್ಲಿ ಅಪ್ಪು! ಬೆಂಗಳೂರು(ಫೆ. 28) ಬೆಂಗಳೂರಿನ ಶಾಲೆಯ ವಿದ್ಯಾರ್ಥಿಗಳು ಮಹತ್ವದ ಕೆಲಸ ಮಾಡಿದ್ದು ಉಪಗ್ರಹ ಒಂದನ್ನು ನಿರ್ಮಾಣ ಮಾಡಿದ್ದು ಅದಕ್ಕೆ ಪುನೀತ್ ರಾಜ್ ಕುಮಾರ್ ( ) ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರು(ಫೆ. 28) ಬೆಂಗಳೂರಿನ ಶಾಲೆಯ ವಿದ್ಯಾರ್ಥಿಗಳು ಮಹತ್ವದ ಕೆಲಸ ಮಾಡಿದ್ದು ಉಪಗ್ರಹ ಒಂದನ್ನು ನಿರ್ಮಾಣ ಮಾಡಿದ್ದು ಅದಕ್ಕೆ ಪುನೀತ್ ರಾಜ್ ಕುಮಾರ್ ( ) ಹೆಸರನ್ನು ಇಟ್ಟಿದ್ದಾರೆ. ಸೆಪ್ಟೆಂಬರ್‌ ಅಕ್ಟೋಬರ್ ವೇಳೆ ಉಪಗ್ರಹ ನಿರ್ಮಾಣವಾಗಲಿದೆ. ಬೆಂಗಳೂರಿನ ಸರ್ಕಾರಿ ಶಾಲೆಯ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉಪಗ್ರಹ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. : ಪುನೀತ್‌ ಹೆಸರಿನಲ್ಲಿ ಉಚಿತ ಗ್ರಂಥಾಲಯ ತೆರೆದ ಯಾದಗಿರಿ ಪೊಲೀಸ್ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡ್ತಿದೆ. 75 ಉಪಗ್ರಹಗಳ ಪೈಕಿ ಒಂದು ಉಪಗ್ರಹ ಸರ್ಕಾರಿ ಶಾಲೆಯ ಮಕ್ಕಳು ನಿರ್ಮಾಣ ಮಾಡ್ತಾರೆ. ಜೊತೆ ಒಪ್ಪಂದ್ದಕ್ಕೆ ಕರ್ನಾಟಕ ಸರ್ಕಾರ ಸಹಿ ಮಾಡಿದೆ ಎಂದು ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಸಚಿವರ ಸಮ್ಮುಖದಲ್ಲಿ ಗೆ ಸಹಿ ಹಾಕಲಾಯಿತು. ಪುನೀತ್ ರಾಜ್ ಕುಮಾರ್ ಉಪಗ್ರಹ ಸೆಪ್ಟೆಂಬರ್‌ ಅಕ್ಟೋಬರ್ ನಲ್ಲಿ ಉಡಾವಣೆ ಆಗಲಿದೆ. 1.90 ಕೋಟಿ ವೆಚ್ಚದಲ್ಲಿ ಈ ಉಪಗ್ರಹ ರೆಡಿ ಆಗಲಿದೆ. 1.5 ಕೆಜಿ ಉಪಗ್ರಹದ ತೂಕ ಇರಲಿದೆ. ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಉಪಗ್ರಹ ಲ್ಯಾಂಚ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು ನಗರದ 20 ಸರ್ಕಾರಿ ಶಾಲೆಯ 100 ಮಕ್ಕಳು ಸೇರಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ( ) ಹೆಸರಿನ ಉಪಗ್ರಹವನ್ನು ತಯಾರಿಸಿದ್ದಾರೆ. ಈ ಉಪಗ್ರಹ ಉಡಾವಣೆಗೆ ರಾಜ್ಯ ಸರ್ಕಾರ ( ) ಮುಂದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಉಡಾವಣೆ ಮಾಡುವಂತ ನಿರ್ಧಾರವನ್ನು ಕೈಗೊಂಡಿದೆ.