: ಹಿಂದೂ-ಮುಸ್ಲಿಂ ಒಟ್ಟಾಗಿದ್ದೇವೆ, ಡ್ರೆಸ್ ಕೋಡ್‌ ಪಾಲಿಸಿದ ರಾಯಚೂರು ವಿದ್ಯಾರ್ಥಿನಿಯರು ಹಿಜಾಬ್ ವಿವಾದದ ನಡುವೆ ರಾಯಚೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಮರಸ್ಯ ಸಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ. ರಾಯಚೂರು(ಫೆ.19):ಹಿಜಾಬ್ ಕೇಸರಿ ಶಾಲು ವಿವಾದ ( ) ನಡುವೆ ರಾಯಚೂರು () ಮಾದರಿಯಾಗಿದೆ. ರಾಯಚೂರು ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ಎಲ್ಲರಂತೆ ತರಗತಿಗೆ ಆಗಮಿಸಿದ್ದಾರೆ. ನಾವೆಲ್ಲರೂ ಒಂದೇ ಎಂದು ಕೋರ್ಟ್ ನಿಯಮದಂತೆ ಹಿಜಾಬ್ ಬಿಟ್ಟು ಸಮವಸ್ತ್ರ ಧರಿಸಿ ಬಂಧಿಸಿದ್ದಾರೆ. ಈ ಮೂಲಕ ರಾಯಚೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ( )ವಿದ್ಯಾರ್ಥಿಗಳು ಸಾಮರಸ್ಯ ಸಾರಿದ್ದಾರೆ. : ಹಿಜಾಬ್​ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಬೆಳಗಾವಿ ಕಾಲೇಜ್‌ ಅನಿರ್ದಿಷ್ಟಾವಧಿ ಬಂದ್ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯರು (), ನಮ್ಮ ಕಾಲೇಜಿನಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮನ್ನು ಬೇರೆ ಮಾಡಬೇಡಿ. ಹಿಂದೂ-ಮುಸ್ಲಿಂ (- ) ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಎಲ್ಲರೂ ಒಂದೇ ರೀತಿಯ ಸಮವಸ್ತ್ರ ಧರಿಸಿಕೊಂಡು ಪಾಠ ಕೇಳುತ್ತೇವೆ ಎಂದು ವಿದ್ಯಾರ್ಥಿಯೊಬ್ಬಳು ಹೇಳಿದ್ದರೆ, ನಮ್ಮ ಕಾಲೇಜಿನಲ್ಲಿ ಹಿಜಾಬ್‌-ಕೇಸರಿ ಶಾಲು ವಿವಾದ ನಡೆದಿಲ್ಲ. ಹಿಜಾಬ್ () ಹಾಕೊಂಡು ಬಂದವರಿಗೆ ಅದನ್ನು ತೆಗೆದು ತರಗತಿಗೆ ಬರಲು ಪ್ರತ್ಯೇಕ ಕೊಠಡಿ ಮೀಸಲಾಗಿಡಲಾಗಿದೆ ಎಂದು ಮತ್ತೋರ್ವ ವಿದ್ಯಾರ್ಥಿನಿ ಹೇಳಿದ್ದಾಳೆ. ರಾಯಚೂರು(ಫೆ.19):ಹಿಜಾಬ್ ಕೇಸರಿ ಶಾಲು ವಿವಾದ ( ) ನಡುವೆ ರಾಯಚೂರು () ಮಾದರಿಯಾಗಿದೆ. ರಾಯಚೂರು ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ಎಲ್ಲರಂತೆ ತರಗತಿಗೆ ಆಗಮಿಸಿದ್ದಾರೆ. ನಾವೆಲ್ಲರೂ ಒಂದೇ ಎಂದು ಕೋರ್ಟ್ ನಿಯಮದಂತೆ ಹಿಜಾಬ್ ಬಿಟ್ಟು ಸಮವಸ್ತ್ರ ಧರಿಸಿ ಬಂಧಿಸಿದ್ದಾರೆ. ಈ ಮೂಲಕ ರಾಯಚೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ( )ವಿದ್ಯಾರ್ಥಿಗಳು ಸಾಮರಸ್ಯ ಸಾರಿದ್ದಾರೆ. : ಹಿಜಾಬ್​ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಬೆಳಗಾವಿ ಕಾಲೇಜ್‌ ಅನಿರ್ದಿಷ್ಟಾವಧಿ ಬಂದ್ ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯರು (), ನಮ್ಮ ಕಾಲೇಜಿನಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮನ್ನು ಬೇರೆ ಮಾಡಬೇಡಿ. ಹಿಂದೂ-ಮುಸ್ಲಿಂ (- ) ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಎಲ್ಲರೂ ಒಂದೇ ರೀತಿಯ ಸಮವಸ್ತ್ರ ಧರಿಸಿಕೊಂಡು ಪಾಠ ಕೇಳುತ್ತೇವೆ ಎಂದು ವಿದ್ಯಾರ್ಥಿಯೊಬ್ಬಳು ಹೇಳಿದ್ದರೆ, ನಮ್ಮ ಕಾಲೇಜಿನಲ್ಲಿ ಹಿಜಾಬ್‌-ಕೇಸರಿ ಶಾಲು ವಿವಾದ ನಡೆದಿಲ್ಲ. ಹಿಜಾಬ್ () ಹಾಕೊಂಡು ಬಂದವರಿಗೆ ಅದನ್ನು ತೆಗೆದು ತರಗತಿಗೆ ಬರಲು ಪ್ರತ್ಯೇಕ ಕೊಠಡಿ ಮೀಸಲಾಗಿಡಲಾಗಿದೆ ಎಂದು ಮತ್ತೋರ್ವ ವಿದ್ಯಾರ್ಥಿನಿ ಹೇಳಿದ್ದಾಳೆ.