'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು: ಎಜಿ ಪ್ರಭುಲಿಂಗ ನಾವದಗಿ ಹಿಜಾಬ್‌ ಪರ-ವಿರುದ್ಧ ( ) ಹೈಕೋರ್ಟಲ್ಲಿ ( ) ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಂಗ ನಾವದಗಿ ( ) ವಾದ ಮಂಡಿಸಿದ್ದಾರೆ. ಬೆಂಗಳೂರು (ಫೆ. 18):ಹಿಜಾಬ್‌ ಪರ-ವಿರುದ್ಧ ( ) ಹೈಕೋರ್ಟಲ್ಲಿ ( ) ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಂಗ ನಾವದಗಿ ( ) ವಾದ ಮಂಡಿಸಿದ್ದಾರೆ.'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು. ಹೀಗಾಗಿ ಸರ್ಕಾರದ ಆದೇಶದಲ್ಲಿ ತಪ್ಪಿಲ್ಲ. ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಕ್ಕೆ ಎಂದು ವಕೀಲರಾದ ಕಾಮತ್, ಸಂಜಯ್ ಹೆಗಡೆ ವಾದಿಸಿದ್ದಾರೆ. ಇದನ್ನು ನಾವು ಒಪ್ಪಲು ತಯಾರಿಲ್ಲ' ಎಂದು ವಾದಿಸಿದ್ದಾರೆ. ಬೆಂಗಳೂರು (ಫೆ. 18):ಹಿಜಾಬ್‌ ಪರ-ವಿರುದ್ಧ ( ) ಹೈಕೋರ್ಟಲ್ಲಿ ( ) ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಂಗ ನಾವದಗಿ ( ) ವಾದ ಮಂಡಿಸಿದ್ದಾರೆ. 'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು. ಹೀಗಾಗಿ ಸರ್ಕಾರದ ಆದೇಶದಲ್ಲಿ ತಪ್ಪಿಲ್ಲ. ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಕ್ಕೆ ಎಂದು ವಕೀಲರಾದ ಕಾಮತ್, ಸಂಜಯ್ ಹೆಗಡೆ ವಾದಿಸಿದ್ದಾರೆ. ಇದನ್ನು ನಾವು ಒಪ್ಪಲು ತಯಾರಿಲ್ಲ' ಎಂದು ವಾದಿಸಿದ್ದಾರೆ.