: ಮಹಿಳಾ ಕಾಲೇಜಿನಲ್ಲಿ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಹೈಡ್ರಾಮಾ ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ ( ) ಮುಂದುವರೆದಿದೆ. ರಾಯಚೂರಿನ () ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ ( ) ಮುಂದುವರೆದಿದೆ. ರಾಯಚೂರಿನ () ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಧರಿಸಿ, ತರಗತಿಗೆ ಹೋಗುವಂತಿಲ್ಲ ಎಂದು ಶಿಕ್ಷಕ ವರ್ಗದವರು ಮನವರಿಕೆ ಮಾಡಲು ಯತ್ನಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, ಕಾಲೇಜಿನ ಹೊರಗೆ ನಿಂತು ಪ್ರತಿಭಟಿಸಿದ್ದಾರೆ. ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ ( ) ಮುಂದುವರೆದಿದೆ. ರಾಯಚೂರಿನ () ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಧರಿಸಿ, ತರಗತಿಗೆ ಹೋಗುವಂತಿಲ್ಲ ಎಂದು ಶಿಕ್ಷಕ ವರ್ಗದವರು ಮನವರಿಕೆ ಮಾಡಲು ಯತ್ನಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, ಕಾಲೇಜಿನ ಹೊರಗೆ ನಿಂತು ಪ್ರತಿಭಟಿಸಿದ್ದಾರೆ.