: ಹಿಜಾಬ್‌ಗೆ ಅವಕಾಶ ಕೊಡಲಿಲ್ಲ, ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರು ಹಿಜಾಬ್ ವಿವಾದ ( ) ಮುಂದುವರೆದಿದೆ. ಹಿರೇನಾಗಪ್ಪ ವಾಣಿಜ್ಯ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ () ಗೈರಾಗಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಕೊಪ್ಪಳ (ಫೆ. 18):ಹಿಜಾಬ್ ವಿವಾದ ( ) ಮುಂದುವರೆದಿದೆ. ಹಿರೇನಾಗಪ್ಪ ವಾಣಿಜ್ಯ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ () ಗೈರಾಗಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಆದರೆ ಹಿಜಾಬ್‌ಗೆ ಅವಕಾಶ ಕೊಡದಿದ್ದಕ್ಕೆ, ಪರೀಕ್ಷೆಯೇ ಬೇಡ ಎಂದು ವಿದ್ಯಾರ್ಥಿಗಳು ಗೈರಾಗಿದ್ದಾರೆ.: ಮುಂದುವರೆದ ಹಿಜಾಬ್ ಗದ್ದಲ, ಕಾಲೇಜು ಸುತ್ತಮುತ್ತ ಪೊಲೀಸರ ನಿಯೋಜನೆ ಕೊಪ್ಪಳ (ಫೆ. 18):ಹಿಜಾಬ್ ವಿವಾದ ( ) ಮುಂದುವರೆದಿದೆ. ಹಿರೇನಾಗಪ್ಪ ವಾಣಿಜ್ಯ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ () ಗೈರಾಗಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಆದರೆ ಹಿಜಾಬ್‌ಗೆ ಅವಕಾಶ ಕೊಡದಿದ್ದಕ್ಕೆ, ಪರೀಕ್ಷೆಯೇ ಬೇಡ ಎಂದು ವಿದ್ಯಾರ್ಥಿಗಳು ಗೈರಾಗಿದ್ದಾರೆ. : ಮುಂದುವರೆದ ಹಿಜಾಬ್ ಗದ್ದಲ, ಕಾಲೇಜು ಸುತ್ತಮುತ್ತ ಪೊಲೀಸರ ನಿಯೋಜನೆ