: ಹಿಜಾಬ್ ತೆಗೆಯಲು ಒಪ್ಪದೇ, ಎಂಪ್ರೆಸ್ ಕಾಲೇಜಿನ ವಿದ್ಯಾರ್ಥಿನಿಯರು ವಾಪಸ್ : ಹಿಜಾಬ್ ತೆಗೆಯಲ್ಲ ಎಂದು ಎಂಪ್ರೆಸ್ ಕಾಲೇಜಿನ 42 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕ್ಲಾಸ್ ಬಿಟ್ಟು ಮನೆಗೆ ವಾಪಸ್ಸಾಗಿದ್ದಾರೆ. ತುಮಕೂರು (ಫೆ. 16):ಹಿಜಾಬ್ ತೆಗೆಯಲ್ಲ ಎಂದು ಎಂಪ್ರೆಸ್ ಕಾಲೇಜಿನ 42 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕ್ಲಾಸ್ ಬಿಟ್ಟು ಮನೆಗೆ ವಾಪಸ್ಸಾಗಿದ್ದಾರೆ. : ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ, ಪ್ರಾಣ ಹೋದರೂ ತೆಗೆಯಲ್ಲ: ವಿದ್ಯಾರ್ಥಿನಿಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ. ಕೋರ್ಟ್ ಹೆಸರನ್ನು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನಾವು ಓದೋದು ಬಿಡಲ್ಲ, ಪ್ರಾಣ ಹೋದರೂ ಹಿಜಾಬ್ ತೆಗೆಯಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಆಕ್ರೋಶಭರಿತಳಾಗಿ ಮಾತನಾಡಿದ್ದಾರೆ.'ಕೋರ್ಟ್ ಆದೇಶವನ್ನು ಲೆಕ್ಕಿಸದೇ ಇದ್ದವರನ್ನು ನಮ್ಮ ಪೊಲೀಸರು ಲೆಕ್ಕಿಸಲ್ಲ. ಅವರನ್ನು ತರಗತಿಯೊಳಗೆ ಸೇರಿಸುವುದಿಲ್ಲ. ಆಡಳಿತ ಮಂಡಳಿ, ಶಿಕ್ಷಕರ ಹಿಂದೆ ಪೊಲೀಸರಿದ್ದಾರೆ. ಗಲಾಟೆ ಮಾಡುವವರು, ರಸ್ತೆಯಲ್ಲಿಯೇ ಇರಲಿ. ತರಗತಿಯೊಳಗೆ ಅವಕಾಶವಿಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ ( ) ಹೇಳಿದ್ದಾರೆ. ತುಮಕೂರು (ಫೆ. 16):ಹಿಜಾಬ್ ತೆಗೆಯಲ್ಲ ಎಂದು ಎಂಪ್ರೆಸ್ ಕಾಲೇಜಿನ 42 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕ್ಲಾಸ್ ಬಿಟ್ಟು ಮನೆಗೆ ವಾಪಸ್ಸಾಗಿದ್ದಾರೆ. : ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ, ಪ್ರಾಣ ಹೋದರೂ ತೆಗೆಯಲ್ಲ: ವಿದ್ಯಾರ್ಥಿನಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ. ಕೋರ್ಟ್ ಹೆಸರನ್ನು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನಾವು ಓದೋದು ಬಿಡಲ್ಲ, ಪ್ರಾಣ ಹೋದರೂ ಹಿಜಾಬ್ ತೆಗೆಯಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಆಕ್ರೋಶಭರಿತಳಾಗಿ ಮಾತನಾಡಿದ್ದಾರೆ. 'ಕೋರ್ಟ್ ಆದೇಶವನ್ನು ಲೆಕ್ಕಿಸದೇ ಇದ್ದವರನ್ನು ನಮ್ಮ ಪೊಲೀಸರು ಲೆಕ್ಕಿಸಲ್ಲ. ಅವರನ್ನು ತರಗತಿಯೊಳಗೆ ಸೇರಿಸುವುದಿಲ್ಲ. ಆಡಳಿತ ಮಂಡಳಿ, ಶಿಕ್ಷಕರ ಹಿಂದೆ ಪೊಲೀಸರಿದ್ದಾರೆ. ಗಲಾಟೆ ಮಾಡುವವರು, ರಸ್ತೆಯಲ್ಲಿಯೇ ಇರಲಿ. ತರಗತಿಯೊಳಗೆ ಅವಕಾಶವಿಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ ( ) ಹೇಳಿದ್ದಾರೆ.