: ಹಿಜಾಬ್‌ಗೆ ವಿದ್ಯಾರ್ಥಿನಿಯರ ಪಟ್ಟು, ಡಿವಿಎಸ್‌ ಕಾಲೇಜಿನಲ್ಲಿ ಹೈಡ್ರಾಮಾ ಡಿವಿಸ್ ಕಾಲೇಜಿನ ( )ವಿದ್ಯಾರ್ಥಿನಿಯರು ಹಿಜಾಬ್ () ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ. ಶಿವಮೊಗ್ಗ (ಫೆ. 16):ಡಿವಿಸ್ ಕಾಲೇಜಿನ ( )ವಿದ್ಯಾರ್ಥಿನಿಯರು ಹಿಜಾಬ್ () ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ. : ಶಿವಮೊಗ್ಗದ 3 ಕಾಲೇಜುಗಳಿಗೆ ರಜೆ ಘೋಷಣೆಮುಂಜಾಗ್ರತಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 3 ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೈನ್ಸ್ ಮೈದಾನದ ಸರ್ಕಾರಿ ಪಿಯು ಕಾಲೇಜು, ಬಾಪೂಜಿನಗರದ ಪ್ರಥಮ ದರ್ಜೆ ಕಾಲೇಜು, ಸಾಗರದ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗ (ಫೆ. 16):ಡಿವಿಸ್ ಕಾಲೇಜಿನ ( )ವಿದ್ಯಾರ್ಥಿನಿಯರು ಹಿಜಾಬ್ () ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ. : ಶಿವಮೊಗ್ಗದ 3 ಕಾಲೇಜುಗಳಿಗೆ ರಜೆ ಘೋಷಣೆ ಮುಂಜಾಗ್ರತಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 3 ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೈನ್ಸ್ ಮೈದಾನದ ಸರ್ಕಾರಿ ಪಿಯು ಕಾಲೇಜು, ಬಾಪೂಜಿನಗರದ ಪ್ರಥಮ ದರ್ಜೆ ಕಾಲೇಜು, ಸಾಗರದ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ.