ಹಿಜಾಬ್ ವಿವಾದ, 6 ಹೆಣ್ಣು ಮಕ್ಕಳ ಹಿಂದಿರುವ ಕೈ ಬಹಿರಂಗಪಡಿಸಿದ ಶಿಕ್ಷಣ ಸಚಿವ ಹಿಜಾಬ್ ವಿವಾದದ ಹಿಂದೆ ದೊಡ್ಡಕೈವಾಡವಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಆರೋಪಿಸಿದ್ದಾರೆ. ಹಿಜಾಬ್ ವಿವಾದ 6 ಹೆಣ್ಣು ಮಕ್ಕಳ ಹಿಂದೆ ಕಾಣದ ಐಗಳು ಕೆಲಸ ಮಾಡುತ್ತಿವೆ. ಕ್ಯಾಂಪ್ ಫ್ರಂಟ್ ಆಫ್ ಇಂಡಿಯಾ ಕೈವಾಡಕ್ಕೆ ಮಕ್ಕಳು ಬಲಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಬೆಂಗಳೂರು, (ಫೆ.11): ಉಡುಪಿ ಜಿಲ್ಲೆಯಲ್ಲಿ ಶುರುವಾದ ಹಿಜಾಬ್ ಹಾಗೂ ಕೇಸರಿ ವಿವಾದ ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಹಲವೆಡೆ ಲಾಠಿ ಚಾರ್ಜ್‌ ಆಗಿ ದೊಡ್ಡ ಗಲಾಟೆಗಳೇ ಆಗವೆ. : ಹಿಜಾಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಸಿ.ಟಿ ರವಿಇನ್ನು ಇದರ ಹಿಂದೆ ದೊಡ್ಡಕೈವಾಡವಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಆರೋಪಿಸಿದ್ದಾರೆ. ಹಿಜಾಬ್ ವಿವಾದ 6 ಹೆಣ್ಣು ಮಕ್ಕಳ ಹಿಂದೆ ಕಾಣದ ಐಗಳು ಕೆಲಸ ಮಾಡುತ್ತಿವೆ. ಕ್ಯಾಂಪ್ ಫ್ರಂಟ್ ಆಫ್ ಇಂಡಿಯಾ ಕೈವಾಡಕ್ಕೆ ಮಕ್ಕಳು ಬಲಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಬೆಂಗಳೂರು, (ಫೆ.11): ಉಡುಪಿ ಜಿಲ್ಲೆಯಲ್ಲಿ ಶುರುವಾದ ಹಿಜಾಬ್ ಹಾಗೂ ಕೇಸರಿ ವಿವಾದ ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಹಲವೆಡೆ ಲಾಠಿ ಚಾರ್ಜ್‌ ಆಗಿ ದೊಡ್ಡ ಗಲಾಟೆಗಳೇ ಆಗವೆ. : ಹಿಜಾಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಸಿ.ಟಿ ರವಿ ಇನ್ನು ಇದರ ಹಿಂದೆ ದೊಡ್ಡಕೈವಾಡವಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಆರೋಪಿಸಿದ್ದಾರೆ. ಹಿಜಾಬ್ ವಿವಾದ 6 ಹೆಣ್ಣು ಮಕ್ಕಳ ಹಿಂದೆ ಕಾಣದ ಐಗಳು ಕೆಲಸ ಮಾಡುತ್ತಿವೆ. ಕ್ಯಾಂಪ್ ಫ್ರಂಟ್ ಆಫ್ ಇಂಡಿಯಾ ಕೈವಾಡಕ್ಕೆ ಮಕ್ಕಳು ಬಲಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.