ಹಿಜಾಬ್, ಕೇಸರಿ ಕಿಚ್ಚು ತೀವ್ರಗೊಂಡ ಬೆನ್ನಲ್ಲೇ ಮಧ್ಯಪ್ರವೇಶ, ಮಹತ್ವದ ಸೂಚನೆ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab ) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ.ಈ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್‌ ಹಿಜಾಬ್ ಹಾಗೂ ಕೇಸರಿ ಕಾಳಗದ ಮಧ್ಯೆ ಪ್ರವೇಶ ಮಾಡಿದೆ. ಬೆಂಗಳೂರು, (ಫೆ.09): ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab ) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ.ಹಿಜಾಬ್ ವಿವಾದ ಶುರುವಾದ ಕಾಲೇಜಿನ ಆಡಳಿತ ಮಂಡಳಿಯಿಂದ ಮಹತ್ವದ ದಾಖಲೆ ಬಿಡುಗಡೆಈ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್‌ ಹಿಜಾಬ್ ಹಾಗೂ ಕೇಸರಿ ಕಾಳಗದ ಮಧ್ಯೆ ಪ್ರವೇಶ ಮಾಡಿದ್ದು, ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸದಂತೆ ಸೂಚನೆ ಕೊಟ್ಟಿದೆ. ಬೆಂಗಳೂರು, (ಫೆ.09): ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab ) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ. ಹಿಜಾಬ್ ವಿವಾದ ಶುರುವಾದ ಕಾಲೇಜಿನ ಆಡಳಿತ ಮಂಡಳಿಯಿಂದ ಮಹತ್ವದ ದಾಖಲೆ ಬಿಡುಗಡೆ ಈ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್‌ ಹಿಜಾಬ್ ಹಾಗೂ ಕೇಸರಿ ಕಾಳಗದ ಮಧ್ಯೆ ಪ್ರವೇಶ ಮಾಡಿದ್ದು, ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸದಂತೆ ಸೂಚನೆ ಕೊಟ್ಟಿದೆ.