: ಈ ಬಾರಿ ಇಲ್ಲ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ! ತಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ( ) ಬೇಕೆಂದು ಚಿಕ್ಕಮಗಳೂರು () ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ನಗರದ ಹೊರವಲಯದಲ್ಲಿ ಕದ್ರಿಯಲ್ಲಿ ಕಾಮಗಾರಿ ಶುರುವಾಗಿದೆ. ಚಿಕ್ಕಮಗಳೂರು (ಜ. 29):ತಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ( ) ಬೇಕೆಂದು ಇಲ್ಲಿನ ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ನಗರದ ಹೊರವಲಯದಲ್ಲಿ ಕದ್ರಿಯಲ್ಲಿ ಕಾಮಗಾರಿ ಶುರುವಾಗಿದೆ. ತಜ್ಞ ವೈದ್ಯರ ನೇಮಕವೂ ಮುಕ್ತಾಯವಾಗಿದೆ. ಆದರೆ ಈಗ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ ಈ ಬಾರಿ ಆರಂಭವಾಗುವುದು ಅನುಮಾನ. ಇದು ಜನರಿಗೆ ಬೇಸರ ಉಂಟು ಮಾಡಿದೆ. ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿಗೆ ಒಟ್ಟಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸಾಧ್ಯವಾಗಿದ್ದು, ಚಿಕ್ಕಮಗಳೂರಿಗೆ ಯಾಕಿಲ್ಲ ಎಂದು ಜನತೆ ಪ್ರಶ್ನಿಸಿದ್ದಾರೆ.: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ ಚಿಕ್ಕಮಗಳೂರು (ಜ. 29):ತಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ( ) ಬೇಕೆಂದು ಇಲ್ಲಿನ ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ನಗರದ ಹೊರವಲಯದಲ್ಲಿ ಕದ್ರಿಯಲ್ಲಿ ಕಾಮಗಾರಿ ಶುರುವಾಗಿದೆ. ತಜ್ಞ ವೈದ್ಯರ ನೇಮಕವೂ ಮುಕ್ತಾಯವಾಗಿದೆ. ಆದರೆ ಈಗ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ ಈ ಬಾರಿ ಆರಂಭವಾಗುವುದು ಅನುಮಾನ. ಇದು ಜನರಿಗೆ ಬೇಸರ ಉಂಟು ಮಾಡಿದೆ. ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿಗೆ ಒಟ್ಟಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸಾಧ್ಯವಾಗಿದ್ದು, ಚಿಕ್ಕಮಗಳೂರಿಗೆ ಯಾಕಿಲ್ಲ ಎಂದು ಜನತೆ ಪ್ರಶ್ನಿಸಿದ್ದಾರೆ. : ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ