' : ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳ ಕಣ್ಣೀರು ಒಂದು ಕಡೆ ಬುದ್ದಿವಾದ ಹೇಳುತ್ತಾರೆಂದು ಶಿಕ್ಷಕರ ಮೇಲೆ ಹಲ್ಲೆ ಮಾಡುವ ಮಕ್ಕಳು, ಇನ್ನೊಂದು ಕಡೆ ಶಿಕ್ಷಕರು ವರ್ಗವಾದರೆಂದು ಕಣ್ಣೀರಿಡುವ ಮಕ್ಕಳು ಎರಡನ್ನೂ ನೋಡಬಹುದು. ಬೆಂಗಳೂರು (ಡಿ. 12):ಒಂದು ಕಡೆ ಬುದ್ದಿವಾದ ಹೇಳುತ್ತಾರೆಂದು ಶಿಕ್ಷಕರ ಮೇಲೆ ಹಲ್ಲೆ ಮಾಡುವ ಮಕ್ಕಳು, ಇನ್ನೊಂದು ಕಡೆ ಶಿಕ್ಷಕರು ವರ್ಗವಾದರೆಂದು ಕಣ್ಣೀರಿಡುವ ಮಕ್ಕಳು ಎರಡನ್ನೂ ನೋಡಬಹುದು. : ಶಿಕ್ಷಕರಿಗೇ ಹೊಡೆದ ವಿದ್ಯಾರ್ಥಿಗಳಿಂದ ಗುರುವಿನ ಪಾದ ಮುಟ್ಟಿ ಕ್ಷಮೆಕೊಪ್ಪಳ () ಜಿಲ್ಲೆ ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂದಿ ಶಿಕ್ಷಕ ಈಶಪ್ಪ ಅವರಿಗೆ ಗಂಗಾವತಿ ತಾಲೂಕು ಚಳ್ಳೂರಿಗೆ ವರ್ಗಾವಣೆಯಾಗಿದ್ದಾರೆ.() ಶಾಲಡ ಬಿಟ್ಟು ಹೋಗಬೇಡಿ ಎಂದು ಮಕ್ಕಳು ಕಣ್ಣೀರು ಹಾಕಿದ್ದಾರೆ. ಶಿಕ್ಷಕರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಲಬುರಗಿಯ ಲಿಂಗಂಪಲ್ಲಿ ಗ್ರಾಮದಲ್ಲೂ ಇದೇ ರೀತಿ ನಡೆದಿದೆ. ಶಿಕ್ಷಕ ಶ್ರೀನಿವಾಸ್ ಕುಲಕರ್ಣಿಯವರು ವರ್ಗಾವಣೆಯಾಗುತ್ತಾರೆ. ಬೀಳ್ಕೊಡುಗೆ ವೇಳೆ ಮಕ್ಕಳು ಕಣ್ಣೀರು ಹಾಕಿದ್ದಾರೆ. ಬೆಂಗಳೂರು (ಡಿ. 12):ಒಂದು ಕಡೆ ಬುದ್ದಿವಾದ ಹೇಳುತ್ತಾರೆಂದು ಶಿಕ್ಷಕರ ಮೇಲೆ ಹಲ್ಲೆ ಮಾಡುವ ಮಕ್ಕಳು, ಇನ್ನೊಂದು ಕಡೆ ಶಿಕ್ಷಕರು ವರ್ಗವಾದರೆಂದು ಕಣ್ಣೀರಿಡುವ ಮಕ್ಕಳು ಎರಡನ್ನೂ ನೋಡಬಹುದು. : ಶಿಕ್ಷಕರಿಗೇ ಹೊಡೆದ ವಿದ್ಯಾರ್ಥಿಗಳಿಂದ ಗುರುವಿನ ಪಾದ ಮುಟ್ಟಿ ಕ್ಷಮೆ ಕೊಪ್ಪಳ () ಜಿಲ್ಲೆ ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂದಿ ಶಿಕ್ಷಕ ಈಶಪ್ಪ ಅವರಿಗೆ ಗಂಗಾವತಿ ತಾಲೂಕು ಚಳ್ಳೂರಿಗೆ ವರ್ಗಾವಣೆಯಾಗಿದ್ದಾರೆ.() ಶಾಲಡ ಬಿಟ್ಟು ಹೋಗಬೇಡಿ ಎಂದು ಮಕ್ಕಳು ಕಣ್ಣೀರು ಹಾಕಿದ್ದಾರೆ. ಶಿಕ್ಷಕರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಲಬುರಗಿಯ ಲಿಂಗಂಪಲ್ಲಿ ಗ್ರಾಮದಲ್ಲೂ ಇದೇ ರೀತಿ ನಡೆದಿದೆ. ಶಿಕ್ಷಕ ಶ್ರೀನಿವಾಸ್ ಕುಲಕರ್ಣಿಯವರು ವರ್ಗಾವಣೆಯಾಗುತ್ತಾರೆ. ಬೀಳ್ಕೊಡುಗೆ ವೇಳೆ ಮಕ್ಕಳು ಕಣ್ಣೀರು ಹಾಕಿದ್ದಾರೆ.