: ಕೊರೋನಾ ವೇಳೆ ರಜೆ ಪಡೆಯದೇ ಕರ್ತವ್ಯಕ್ಕೆ ಬಂದ ಶಿಕ್ಷಕರಿಗೆ ಗುಡ್‌ನ್ಯೂಸ್! ಕೋವಿಡ್ ( 19) ಸಂದರ್ಭದಲ್ಲಿ ಶಿಕ್ಷಕರು () ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ. ಬೆಂಗಳೂರು (ಡಿ. 08):ಕೋವಿಡ್ ( 19) ಸಂದರ್ಭದಲ್ಲಿ ಶಿಕ್ಷಕರು () ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ. : ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್ರಜೆ ನೀಡಿ () ಎಂದು ಶಿಕ್ಷಕರೂ ಮನವಿ ಮಾಡಿದರೂ, ರಜೆ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ( ) ಕೊರೋನಾ ವೇಳೆ ಕರ್ತವ್ಯಕ್ಕೆ ಬಂದಿದ್ದ ಶಿಕ್ಷಕರಿಗೆ ಗಳಿಕೆ ರಜೆ ( ) ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬೆಂಗಳೂರು (ಡಿ. 08):ಕೋವಿಡ್ ( 19) ಸಂದರ್ಭದಲ್ಲಿ ಶಿಕ್ಷಕರು () ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ. : ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್ ರಜೆ ನೀಡಿ () ಎಂದು ಶಿಕ್ಷಕರೂ ಮನವಿ ಮಾಡಿದರೂ, ರಜೆ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ( ) ಕೊರೋನಾ ವೇಳೆ ಕರ್ತವ್ಯಕ್ಕೆ ಬಂದಿದ್ದ ಶಿಕ್ಷಕರಿಗೆ ಗಳಿಕೆ ರಜೆ ( ) ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.