ರಾಜ್ಯದಲ್ಲಿ ಜಾರಿಗೆ ಸಿದ್ಧತೆ, ಶಿಕ್ಷಣ ಇಲಾಖೆಗೆ ಸವಾಲ್..! ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ. ಬೆಂಗಳೂರು (ಅ. 29):ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ.ಬಳ್ಳಾರಿ: ಗೆ ವಿರೋಧ, ಸಚಿವ ಅಶ್ವತ್ಥ್, ರಾಮುಲು ಮುತ್ತಿಗೆ70 ಸಾವಿರ ಶಿಕ್ಷಕರ ಕೊರತೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. 34,768 ಶಿಕ್ಷಕರ ಪೈಕಿ 8,848 ಹುದ್ದೆಗಳು ಖಾಲಿಯಿದೆ. ಹಾಗಾಗಿ ಎನ್‌ಇಪಿ ಜಾರಿ ಮಾಡುವ ಮುನ್ನ ಶಿಕ್ಷಕರ ನೇಮಕ ಮಾಡಬೇಕಾಗಿದೆ. ಬೆಂಗಳೂರು (ಅ. 29):ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ. ಬಳ್ಳಾರಿ: ಗೆ ವಿರೋಧ, ಸಚಿವ ಅಶ್ವತ್ಥ್, ರಾಮುಲು ಮುತ್ತಿಗೆ 70 ಸಾವಿರ ಶಿಕ್ಷಕರ ಕೊರತೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. 34,768 ಶಿಕ್ಷಕರ ಪೈಕಿ 8,848 ಹುದ್ದೆಗಳು ಖಾಲಿಯಿದೆ. ಹಾಗಾಗಿ ಎನ್‌ಇಪಿ ಜಾರಿ ಮಾಡುವ ಮುನ್ನ ಶಿಕ್ಷಕರ ನೇಮಕ ಮಾಡಬೇಕಾಗಿದೆ.