1 ರಿಂದ 5ರವರೆಗೆ ಶಾಲೆ ಆರಂಭ : ಆದರೆ ಅರ್ಧ ದಿನ ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ. ಬೆಂಗಳೂರು (ಅ.25):ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ.1 ವರ್ಷದ 8 ತಿಂಗಳ ಬಳಿಕ 1ರಿಂದ 5ನೇ ಕ್ಲಾಸ್‌ ಶುರು..!ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ. ಬೆಂಗಳೂರು (ಅ.25):ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. 1 ವರ್ಷದ 8 ತಿಂಗಳ ಬಳಿಕ 1ರಿಂದ 5ನೇ ಕ್ಲಾಸ್‌ ಶುರು..! ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ.