ವೇಸ್ಟ್ ಪ್ಲಾಸ್ಟಿಕ್ ಕೊಡಿ ಸಕ್ಕರೆ ತಗೊಳ್ಳಿ..! ವಿಜಯನಗರಲ್ಲಿ ವಿನೂತನ ಪ್ರಯೋಗ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ನಗರದ ದರ್ಬಾರ್ ಶಿಕ್ಷಣ ಸಂಸ್ಥೆ ವಿನೂತನ ಪ್ರಯೋಗ ಮಾಡಿದೆ. ಗಾಂಧಿ ಜಯಂತಿ ನಿಮಿತ್ತ, ಈ ಪ್ರಯೋಗ ಮಾಡಿದೆ. ವಿಜಯಪುರ (ಸೆ. 04):ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ನಗರದ ದರ್ಬಾರ್ ಶಿಕ್ಷಣ ಸಂಸ್ಥೆ ವಿನೂತನ ಪ್ರಯೋಗ ಮಾಡಿದೆ. ಗಾಂಧಿ ಜಯಂತಿ ನಿಮಿತ್ತ, ಈ ಪ್ರಯೋಗ ಮಾಡಿದೆ.ಉತ್ತಮ ಅಂಕ ಇದ್ದರೂ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಲ್ಲ ಅಡ್ಮಿಶನ್, ಶಿಕ್ಷಣ ಸಚಿವರೇ ಗಮನಿಸಿ1 ಕೆಜಿ ವೇಸ್ಟ್ ಪ್ಲಾಸ್ಟಿಕ್ ಕೊಟ್ಟರೆ, ಒಂದು ಕೆಜಿ ಒಂದು ಕೆಜಿ ಸಕ್ಕರೆ ಕೊಡಲಾಯಿತು. ವಿದ್ಯಾರ್ಥಿಗಳು, ಪೋಷಕರು ರಸ್ತೆ ಬದಿ ಬಿದ್ದ ಪ್ಲಾಸ್ಟಿಕ್‌ನ್ನು ಆಯ್ದು ತಂದರು. ಒಟ್ಟು 300 ಕೆಜಿಗೂ ಅಧಿಕ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಈ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು. ವಿಜಯಪುರ (ಸೆ. 04):ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ನಗರದ ದರ್ಬಾರ್ ಶಿಕ್ಷಣ ಸಂಸ್ಥೆ ವಿನೂತನ ಪ್ರಯೋಗ ಮಾಡಿದೆ. ಗಾಂಧಿ ಜಯಂತಿ ನಿಮಿತ್ತ, ಈ ಪ್ರಯೋಗ ಮಾಡಿದೆ. ಉತ್ತಮ ಅಂಕ ಇದ್ದರೂ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಲ್ಲ ಅಡ್ಮಿಶನ್, ಶಿಕ್ಷಣ ಸಚಿವರೇ ಗಮನಿಸಿ 1 ಕೆಜಿ ವೇಸ್ಟ್ ಪ್ಲಾಸ್ಟಿಕ್ ಕೊಟ್ಟರೆ, ಒಂದು ಕೆಜಿ ಒಂದು ಕೆಜಿ ಸಕ್ಕರೆ ಕೊಡಲಾಯಿತು. ವಿದ್ಯಾರ್ಥಿಗಳು, ಪೋಷಕರು ರಸ್ತೆ ಬದಿ ಬಿದ್ದ ಪ್ಲಾಸ್ಟಿಕ್‌ನ್ನು ಆಯ್ದು ತಂದರು. ಒಟ್ಟು 300 ಕೆಜಿಗೂ ಅಧಿಕ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಈ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.