ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ, ಮಕ್ಕಳೇ ಶಾಲೆಗೆ ಹೊರಡಲು ರೆಡಿಯಾಗಿ..! ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ. ಸೆಪ್ಟೆಂಬರ್ 20 ರಂದು 1-5 ನೇ ತರಗತಿ ಶಾಲೆ ಆರಂಭವಾಗುವುದು ನಿಶ್ಚಿತವಾಗಿದೆ. ನಾಳೆಯೇ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ. ಬೆಂಗಳೂರು (ಸೆ. 11):ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ. ಸೆಪ್ಟೆಂಬರ್ 20 ರಂದು 1-5 ನೇ ತರಗತಿ ಶಾಲೆ ಆರಂಭವಾಗುವುದು ನಿಶ್ಚಿತವಾಗಿದೆ. ನಾಳೆಯೇ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ. ಭೌತಿಕ ತರಗತಿ ಶುರುವಾದರೂ ಪೋಷಕರ ಅನುಮತಿ ಕಡ್ಡಾಯ.ಬೆಂಗಳೂರಿನ ದೇಶದ ನಂ.2 ಶಿಕ್ಷಣ ಸಂಸ್ಥೆ! ಬೆಂಗಳೂರು (ಸೆ. 11):ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ. ಸೆಪ್ಟೆಂಬರ್ 20 ರಂದು 1-5 ನೇ ತರಗತಿ ಶಾಲೆ ಆರಂಭವಾಗುವುದು ನಿಶ್ಚಿತವಾಗಿದೆ. ನಾಳೆಯೇ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ. ಭೌತಿಕ ತರಗತಿ ಶುರುವಾದರೂ ಪೋಷಕರ ಅನುಮತಿ ಕಡ್ಡಾಯ. ಬೆಂಗಳೂರಿನ ದೇಶದ ನಂ.2 ಶಿಕ್ಷಣ ಸಂಸ್ಥೆ!